{"product_id":"ondu-buckettinalli-samudra-kids-stories-deepa-balsavar-translated-by-kiran-bhat-kannada-book","title":"ಒಂದು ಬಕೆಟ್ಟಿನಲ್ಲಿ ಸಮುದ್ರ","description":"\u003cp\u003eಸೋನು ಅವನ ಬಕೆಟ್ಟಿನಲ್ಲಿ ನೀರು ತುಂಬಿಸಲು ಹೊರಡುತ್ತಾನೆ. ಆದರೆ ನಲ್ಲಿಯೆಡೆಗಿನ ಒಂದು ಪ್ರಯಾಣ ಅವನನ್ನು ಕೆರೆಯ ಸುತ್ತ, ನದಿಯ ಗುಂಟ, ಬೆಟ್ಟದ ಮೇಲೆ ಮತ್ತು ಸಮುದ್ರದಾಳಕ್ಕೆ... ಹೀಗೆ ಒಂದು ಸಾಹಸಯಾತ್ರೆಗೆ ಒಯ್ಯುತ್ತದೆ. \u003c\/p\u003e\n\u003cp\u003eಈ ಸಚಿತ್ರ ಕಥನ ಕೊನೆಯಲ್ಲಿ ಅಚ್ಚರಿಯನ್ನೂ ಸಂತೋಷವನ್ನೂ ನೀಡುತ್ತದೆ. ಜೊತೆಗೆ ಇವು ಹೇಗೆ ಒಂದಕ್ಕೊಂದು ಸೂಕ್ಷ್ಮವಾದ ಸಂಬಂಧ ಹೊಂದಿವೆ ಎನ್ನುವುದನ್ನೂ ತೋರಿಸುತ್ತದೆ. ಶಾಲೆ ಮತ್ತು ಶಾಲೆಯಾಚೆಯ ಕಿರಿಯರಿಗೂ. ಪ್ರಬುದ್ಧರಿಗೂ ಜಲಚಕ್ರವನ್ನು ವರ್ಣರಂಜಿತವಾಗಿ ಪರಿಚಯಿಸುತ್ತದೆ.\u003c\/p\u003e","brand":"Deepa Balsavar translated by Kiran Bhat","offers":[{"title":"Default Title","offer_id":47602971902211,"sku":"HB0000550254","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ondubuckettinallisamudrafp.jpg?v=1767704035","url":"https:\/\/harivubooks.com\/products\/ondu-buckettinalli-samudra-kids-stories-deepa-balsavar-translated-by-kiran-bhat-kannada-book","provider":"Harivu Books","version":"1.0","type":"link"}