{"product_id":"olavina-bhinnarashi-love-story-gayathriraj-kannada-book","title":"ಒಲವಿನ ಭಿನ್ನರಾಶಿ","description":"\u003cp\u003eಜೀವನವೆಂಬ ಲೆಕ್ಕಾಚಾರದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಭಾಗವನ್ನು ಕಳೆದುಕೊಂಡೇ ಬದುಕುತ್ತೇವೆ. ಇದ್ದುದನ್ನು ಕಳೆದುಕೊಂಡ ಒಬ್ಬರು, ಇರುವುದನ್ನು ಕಳೆದುಕೊಳ್ಳಲು ಮತ್ತೊಬ್ಬರು…\u003c\/p\u003e\n\u003cp\u003eಹೀಗೆ ಬದುಕಿನ ಅಂಚಿನಲ್ಲಿ ನಿಂತು ದಾರಿ ತಪ್ಪಿದವರು ಎಂದಾದರೂ ಒಂದಾಗಬಲ್ಲರೇ? ತಮ್ಮ ನೋವಿನ ಗಾಯಗಳನ್ನು ಸರಿದೂಗಿಸಲು ಅವರು ಪ್ರಯತ್ನಿಸುತ್ತಿದ್ದಾರೋ, ಅಥವಾ ಆ ಅಂತರವೇ ಅವರನ್ನು ಮತ್ತಷ್ಟು ಒಂಟಿಯಾಗಿಸುತ್ತದೆಯೋ? ವಿಧಿಯಾಟದ ಮುಂದೆ ಅಕ್ಷರಗಳ ಬಲ ಸೋಲುತ್ತದೆಯೋ?\u003c\/p\u003e\n\u003cp\u003eಪ್ರೀತಿ ಎಂದರೆ ಪೂರ್ಣ ಸಂಖ್ಯೆ ಅಲ್ಲ… ಅದು ಒಂದು ಭಿನ್ನರಾಶಿ.\u003c\/p\u003e\n\u003cp\u003eಎಷ್ಟು ಹಂಚಿಕೊಂಡರೂ, ಉಳಿಯುವಷ್ಟು ಏನೋ ಇರುತ್ತದೆ. ಅದು ಎಂದಿಗೂ ಪೂರ್ಣಾಂಕಕ್ಕೆ ಸಿಗದ, ಅನಿವಾರ್ಯವಾದ ಒಲವಿನ ಭಿನ್ನರಾಶಿ. \u003c\/p\u003e\n\u003cp\u003e— ಗಾಯತ್ರಿ ರಾಜ್\u003c\/p\u003e","brand":"Gayathri Raj","offers":[{"title":"Default Title","offer_id":49878669033731,"sku":"HB00007742","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/OlavinaBhinnarashi.jpg?v=1792227158","url":"https:\/\/harivubooks.com\/products\/olavina-bhinnarashi-love-story-gayathriraj-kannada-book","provider":"Harivu Books","version":"1.0","type":"link"}