ಆಹೋರಾತ್ರ
Publisher: ಸಾವಣ್ಣ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
Couldn't load pickup availability
ಮನಸ್ಸಿಗೂ ಕಣ್ಣಿಗೂ ಒಂದೇ ಕದ ಕೆಲಸ ಮಾಡುತ್ತದೆ. ಅದು ಮುಚ್ಚಿದರೆ ಕಣೆಪ್ಪೆ, ತೆರೆದಾಗ ಮನೆಪ್ಪೆ. ಅದುದರಿಂದಲೇ ಕಣ್ಣು ಮುಚ್ಚಿದಾಗಲೆಲ್ಲ ಮನಸ್ಸು ತೆರೆದುಕೊಳ್ಳುತ್ತದೆ. ಮನಸ್ಸಮ್ಮನ ಮೂರನೇ ಮಗು ಕಣ್ಣು. ಮೊದಅಬ್ಬರು ಮಕ್ಕಳಾದ ಕಿವಿ ಮತ್ತು ಚರ್ಮಕ್ಕೆ ಕದವೇ ಇಲ್ಲ, ಕೊನೆಯ ಇಬ್ಬರು ಮಕ್ಕಳಾದ ನಾಲಗೆ ಹಾಗೂ ಮೂಗಿಗೆ ಕದವೇ ಎಲ್ಲ. ಮನಸ್ಸು ಕಣ್ಣಿನೊಟ್ಟಿಗೆ ರೆಪ್ಪೆಯನ್ನು ಹಂಚಿಕೊಳ್ಳುವುದರಿಂದ ಜೀವಿಗಳು ಸತತವಾಗಿ ಕಣ್ಣು ಮಿಟುಕಿಸುತ್ತವೆ. ಸಕಾರಣ ಜಾಗೃತಾವಸ್ಥೆಯಲ್ಲಿ ಕಣ್ಣನ್ನು ಮುಚ್ಚಿದಾಗ ತೆರೆದ ಮನದೊಳಗೆ ಪ್ರವೇಶಿಸುವ ಕ್ರಿಯೆ ಧ್ಯಾನವೆನ್ನಿಸಿಕೊಳ್ಳುತ್ತದೆ. ಮನೋಪ್ರಪಂಚವು ಸ್ಪಷ್ಟವಾಗಿ ಗೋಚರವಾಗಬೇಕೆಂದರೆ ಒಳಗಣ್ಣು ತೆರೆಯಬೇಕು.
ಆ ಒಳಗಣ್ಣು ಕಾಣುವ ಒಳಮನವ ಪ್ರತಿಬಿಂಬಿಸುವ ಒಳಗನ್ನಡಿ ಈ ಹೊತ್ತಗೆ.
ಅಹೋರಾತ್ರ
ಆ ಒಳಗಣ್ಣು ಕಾಣುವ ಒಳಮನವ ಪ್ರತಿಬಿಂಬಿಸುವ ಒಳಗನ್ನಡಿ ಈ ಹೊತ್ತಗೆ.
ಅಹೋರಾತ್ರ
