{"product_id":"obba-radhe-ivvaru-krishnaru-novel-yandamoori-veerendranath-kannada-translation-by-yatiraj-veerambudhi-kannada-book","title":"ಒಬ್ಬ ರಾಧೆ ಇಬ್ಬರು ಕೃಷ್ಣರು","description":"\u003cp\u003eಅವನ ತಂದೆಯನ್ನು ಕೊಂದು ತಾಯಿ ಜೈಲಿಗೆ ಹೋದಳು. ತಮ್ಮ ಮಾಯವಾದ... ಎಲ್ಲಿರುವನೋ ತಿಳಿಯದು...\u003c\/p\u003e\n\u003cp\u003eಸಮಾಜ ತಾಯಿಯ ಮೇಲೆ ದುಷ್ಟೆ; ಕೊಲೆಗಾರ್ತಿ ಎಂಬ ಮುದ್ರೆ ಹಾಕಿತು. ಒಬ್ಬ ವ್ಯಕ್ತಿ, ತನ್ನ ಬುದ್ಧಿವಂತಿಕೆ, ಚಾತುರ್ಯಗಳಿಂದ ಯೋಜನೆ ರೂಪಿಸಿ\u003c\/p\u003e\n\u003cp\u003eಒಂದು ಕುಟುಂಬಕ್ಕೆ ಮಾಡಿದ ದ್ರೋಹವಿದು!\u003c\/p\u003e\n\u003cp\u003eಅವನು ಆ ವ್ಯಕ್ತಿಯನ್ನು ಎದುರಿಸಬೇಕೆಂದುಕೊಂಡ. ಅವನಿಂದ ಇಪ್ಪತ್ತೈದು ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಸತ್ಯವನ್ನು ಹೊರಗೆ ಕಕ್ಕಿಸಬೇಕೆಂದುಕೊಂಡ. ಅದಕ್ಕೆ ಅವನೊಂದು ಅದ್ಭುತ ಯೋಜನೆ ಮಾಡಿದ.\u003c\/p\u003e\n\u003cp\u003eಫಲಿತಾಂಶವೇ...\u003c\/p\u003e\n\u003cp\u003eಒಬ್ಬ ರಾಧೆ ಇಬ್ಬರು ಕೃಷ್ಣರು!\u003c\/p\u003e\n\u003cp\u003eಓದುಗರು ಊಹಿಸಲಾರದ ತಿರುವುಗಳೊಂದಿಗೆ, ಅನುಕ್ಷಣ ಕಕ್ಕಾಬಿಕ್ಕಿ ಮಾಡುವ ಸಸ್ಪೆನ್ಸ್ ಗೆ ಈ ಸಲ ಹಾಸ್ಯರಸದಲ್ಲಿ ಮುಳುಗಿಸುವ ವಿನೂತನ ಕಥಾಶೈಲಿಯಲ್ಲಿ\u003c\/p\u003e\n\u003cp\u003eಯಂಡಮೂರಿ ವೀರೇಂದ್ರನಾಥ್\u003c\/p\u003e\n\u003cp\u003eನೀಡುತ್ತಿರುವ ಮೊಟ್ಟಮೊದಲ ಹೂಮರ್ ಕ್ರೈಮ್ ಕಾದಂಬರಿ!\u003c\/p\u003e\n\u003cp\u003eಒಬ್ಬ ರಾಧೆ ಇಬ್ಬರು ಕೃಷ್ಣರು!\u003c\/p\u003e","brand":"Yandamoori Veerendranath | Kannada Yatiraj Veerambudhi","offers":[{"title":"Default Title","offer_id":47633461346563,"sku":"HB00005503098","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ObbaRadheibbarukrishnarufp.jpg?v=1768537134","url":"https:\/\/harivubooks.com\/products\/obba-radhe-ivvaru-krishnaru-novel-yandamoori-veerendranath-kannada-translation-by-yatiraj-veerambudhi-kannada-book","provider":"Harivu Books","version":"1.0","type":"link"}