Skip to product information
1 of 1

ಜೋಗಿ

ನೋಟ್ ಬುಕ್

ನೋಟ್ ಬುಕ್

Publisher:

Regular price Rs. 120.00
Regular price Sale price Rs. 120.00
Sale Sold out
Shipping calculated at checkout.
ನಾವು ಎರಡೂ ಕಣ್ಣುಗಳಿಂದ ನೋಡಿದಾಗಲೂ ಕಾಣದ್ದು ಅವರ ಮೂರನೇ ಕಣ್ಣಿಗೆ ಕಂಡಿದೆ.

ನಮ್ಮ ಕಣ್ಣಿಗೆ ಸದಾ ಬೀಳಬಹುದಾದ ಆ ಬಾರ್ ಸಪ್ಲೆಯರ್, ಅವನಲ್ಲಿ ಇಂಗ್ಲಿಷ್ ಹುಟ್ಟಿಸುವ ವ್ಯಾವಹಾರಿಕ ಸಂಕಷ್ಟಕ್ಕೆ ಪ್ರತಿಮೆಯಾಗಿದ್ದಾನೆ. ಹಾಡುತ್ತಿದ್ದ ಕ್ಲಾಸ್‌ಮೇಟ್ ಹುಡುಗನೊಬ್ಬ ನಡುವಯಸ್ಸಿಗೆ ಹಾಡು ನಿಲ್ಲಿಸಿದರ ಹಿಂದಿನ ದುರಂತ ಅವರ ಅಕ್ಷರದಲ್ಲಿ ಹಾಗೇ ಮರಗಟ್ಟಿದೆ. ರಾಜಕಾರಣಿಗಳ ಚುನಾವಣಾ ಅಗ್ನಿಪರೀಕ್ಷೆಗೆ ಸಮಾಜವೇ ಹವಿಸ್ಸು, ಕವಿತೆಯ ಬೆಂಕಿಗೆ ಹಾದರೆ ಓದುಗನದು ಚಿಟ್ಟೆಯ ಆಯಸ್ಸು. ಕಾರ್ನಾಡರ ಬೆಂದಕಾಳೂರು, ಧಾರವಾಡದ ಪರ್ಯಾಯ ಸಮ್ಮೇಳನ, ಗಾಂಧಿನಗರ ಅಲಿಯಾಸ್ ಚಿತ್ರನಗರಿಯ ಗಜಿಬಿಜಿ, ಅಂಗಡಿ ಮುಂಗಟ್ಟು, ಭಾನುಮತಿಯ ನೆತ್ತ, ದುರ್ಗದ ವೇಣುವಿನ ಆತ್ಮವೃತ್ತಾಂತಗಳೆಲ್ಲಾ ಈ ನೋಟ್‌ಬುಕ್ಕಿನ ಪುಟಗಳಲ್ಲಿವೆ. ವಾರಕ್ಕೊಮ್ಮೆ ನೀವು ಭೇಟಿ ಕೊಟ್ಟ ಈ ಅಂಕಣದ ಮನೆ, ನಿಮ್ಮೊಳಗಿನ ಓದುಗನ ಪಾಲಿಗೆ ನಿಜಕ್ಕೂ ಅಂತಃಕರಣದ ಮನೆ

-ವಿಕಾಸ್ ನೇಗಿಲೋಣಿ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)