B. D. Patil
Publisher -
Regular price
Rs. 830.00
Regular price
Rs. 830.00
Sale price
Rs. 830.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಸ್ನೇಹಿತ ಶ್ರೀಯುತ ಬಿ.ಡಿ, ಪಾಟೀಲ ಅಧ್ಯಯನಶೀಲ, ಕ್ರಿಯಾಶೀಲ, ಸಚ್ಚಾರಿತ್ರ್ಯ ವ್ಯಕ್ತಿತ್ವ ಹೊಂದಿದ್ದು, ಉತ್ತಮ ಪಾಧ್ಯಾಪಕ, ಮತ್ತು ಮಾರ್ಗದರ್ಶಕ ಎಂದೇ ಹೆಸರಾಗಿದ್ದಾರೆ. 1997 ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಈ ಕ್ಷೇತ್ರದ ಆಳ ಅಗಲವನ್ನು ಕಂಡಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳ ಕಾಲ ಸರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಹಲವಾರು ವಿದ್ಯಾರ್ಥಿಗಳು ಅತ್ಯಂತ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಅಭಿನಂದನಾರ್ಹ ಸಂಗತಿ, ಬದುಕಿನಲ್ಲಿ ತಾಳ್ಮೆ ಮುಖ್ಯ ಬೇಸಿಗೆಯಲ್ಲಿ ಎಷ್ಟೇ ಕಷ್ಟಪಟ್ಟರೂ ಕೀಳಲು ಆಗದ ಬಂಡೆಗಲ್ಲು ಮಳೆಗಾಲದಲ್ಲಿ ತನ್ನಿಂದ ತಾನೇ ಉರುಳಿಹೋಗುತ್ತದೆ. ಹೀಗಾಗಿ ಜೀವನದಲ್ಲಿ ತಾಳೆ ಇದ್ದರೆ ಎಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆಯೇ ಶ್ರೀ ಬಿ.ಡಿ, ಪಾಟೀಲ,
"ನಂಬಿಸಿ ಕತ್ತಲೆಯಲ್ಲಿ ಕಣ್ಕಟ್ಟಿ ಕೈಬಿಟ್ಟು, ದಾರಿ ತಪ್ಪಿಸಿದವರಿಗೆ ನೂರು ನಮನ. ಇಲ್ಲದಿರೆ ದಕ್ಕುತ್ತಿತ್ತ ಹೊಸ ಬದುಕಿನ ಹಾದಿ ಹುಡುಕುವ ನವಜೀವನ"
ಎನ್ನುವಂತೆ ಬದಲಾವಣೆ ಜಗದ ನಿಯಮ. ಆದ್ದರಿಂದ ಬದಲಾದ ಸನ್ನಿವೇಶದಲ್ಲಿ ಅಂದರೆ 2016ರಲ್ಲಿ ನೂತನ ಚಾಣಕ್ಯ ಕರಿಯರ್ ಅಕಾಡೆಮಿಯನ್ನು ವಿಜಯಪುರದಲ್ಲಿ ಆರಂಭಿಸಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಉತ್ತಮ ಮಸ್ತಕದ ಆಧ್ಯಯನ ಸಾಧನೆಗೆ ಕೀಲಿ ಕೈ ಎನ್ನುವಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ಮತ್ತು ಸುಂದರವಾದ ನೂತನ GK ಎಂಬ ಕೈಪಿಡಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿನ ವಿಷಯದ ಆಳ-ಆಗಲವನ್ನು ನೋಡಿದರೆ ಎಂಥವರನ್ನು ಬೆರಗುಗೊಳಿಸುತ್ತದೆ. ಈ ಕೃತಿ ಸ್ಪರ್ಧಾಕ್ಷೇತ್ರದ ವಿದ್ಯಾರ್ಥಿಗಳ ಧರ್ಮಗ್ರಂಥದಂತಿದೆ. ಅಲ್ಲದೆ ಎಲ್ಲಾ ಪರೀಕ್ಷೆಗಳಿಗೂ ಉಪಯುಕ್ತವಾಗುವ ವಿದ್ವತ್ತೂರ್ಣ ಗ್ರಂಥವಾಗಿದೆ.
ಈ ಕೃತಿಯ ಘೋಷವಾಕ್ಯ ನಮ್ಮ ನಡೆ ಯಶಸ್ಸಿನ ಕಡೆ " ಎನ್ನುವುದೇ ವಿಶೇಷ, ಆದ್ದರಿಂದ ಸ್ಪರ್ಧಾರ್ಥಿಗಳು ಈ ಗ್ರಂಥದ ಉಪಯೋಗ ಪಡೆದುಕೊಂಡು ಯಶಸ್ಸಿನ ಕಡೆ ನಡೆಯಲಿ ಎಂದು ಹಾರೈಸುತ್ತೇನೆ.
- ಎಸ್.ಎಸ್. ಬಿರಾದಾರ ಕೆ.ಎ.ಎಸ್. ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ