{"product_id":"nooru-maatu-keli-ondu-rank-galisi-article-yandamoori-veerendranath-kannada-translation-by-m-a-subramanya-kannada-book","title":"ನೂರು ಮಾತು ಕೇಳಿ ಒಂದು ರ‍್ಯಾಂ ಕ್  ಗಳಿಸಿ","description":"\u003cp\u003eಯಂಡಮೂರಿ ವೀರೇಂದ್ರನಾಥ್\u003c\/p\u003e\n\u003cp\u003eಅವರು ಗೋದಾವರಿ ತೀರದಲ್ಲಿ ಸರಸ್ವತಿ ವಿದ್ಯಾಪೀಠವನ್ನು ಮಾಡಿದ್ದಾರೆ. ಶಿಕ್ಷಣವನ್ನು ರಂಜನೀಯಗೊಳಿಸುವುದು ಅಲ್ಲಿಯ ಕೆಲಸ, ಪಾಲಕರು, ಶಿಕ್ಷಣ ಸಂಸ್ಥೆಗಳು ಹಾಕುವ ಒತ್ತಡದಲ್ಲಿ ಮಾನಸಿಕ ಹಿಂಸೆಗೊಳಗಾಗುವ ಮಕ್ಕಳು ತಮ್ಮ ಅಮೂಲ್ಯವಾದ ವಾಲ್ಯವನ್ನು ಕಳೆದುಕೊಳ್ಳುತ್ತಾರಲ್ಲು ಅವನ್ನು ತುಂಬಿ ಕೊಡುವ ಯತ್ನ ಇಲ್ಲಿ ನಡೆಯುತ್ತಿದೆ.\u003c\/p\u003e\n\u003cp\u003eಸರಕಾರಿ ಮತ್ತು ಗ್ರಾಮೀಣ ಶಾಲೆಯ ನಲವತ್ತು ಮಕ್ಕಳ ಒಂದು ವ್ಯಾಚ್ಗೆ ಒಂದು ದಿನದ ಕಾರಾಗಾರದಲ್ಲಿ ಓದನ್ನು ಆಟವನ್ನಾಗಿಸುವ ಹಲವಾರು ತಂತ್ರಗಳನ್ನು, ಮಾರ್ಗಗಳನ್ನು ಯಂಡಮೂರಿ ಹೇಳಿಕೊಡುತ್ತಾರೆ, ಉಚಿತವಾಗಿ\u003c\/p\u003e\n\u003cp\u003eವಿಕಾಗ್ರತೆ, ಜ್ಞಾಪಕ, ಮಾನಸಿಕ ಆರೋಗ್ಯ, ಆದರಲ್ಲೂ ಪರೀಕ್ಷಾ ಕಾಲದ ಭಯವನ್ನು ಮೆಟ್ಟಿ ನಿಲ್ಲುವ ವಿಧಾನಗಳನ್ನು ಮಕ್ಕಳು ಕಲಿತ ನಂತರ ದೇವಿ ಸರಸ್ವತಿಯನ್ನು ಸ್ತುತಿಸಿ, ಏನೇನೊ ತಿನ್ನುವ, ತುಂಬ ನಿದ್ದೆ ಮಾಡುವ, ಮುಂತಾದ ತಮ್ಮ ಚಟಗಳನ್ನು ತ್ಯಜಿಸುವ ಪ್ರತಿಷ್ಠೆಗೈಯುತ್ತಾರೆ.\u003c\/p\u003e\n\u003cp\u003eಸೂರ್ಯ ಮುಳುಗುವ ಸಂಜೆ ಹೊತ್ತು, ವಿದ್ಯಾಪೀಠದ ಅಂಚಿನಲ್ಲಿ ಹರಿವ ಹೊಳೆಯ ದಂಡೆಯ ಮೇಲೆ ಮಕ್ಕಳು ಕಥೆ ಹೇಳುತ್ತಾರೆ.\u003c\/p\u003e\n\u003cp\u003eಹಗಲುಗನಸು, ತೊದಲುವಿಕೆ, ಸಾರ್ವಜನಿಕದಲ್ಲಿ ಮಾತನಾಡುವ ಭಯಗಳನ್ನು ದೂರವಾಗಿಸಿ, ಸಂವಹನ ಕಲೆಯ ಉತ್ತೇಜನ ಅದು, ಜೊತೆ ಜೊತೆಗೆ ಮೀನು ಹಿಡಿಯುವುದು, ದೋಣಿ ವಿಹಾರ, ಕ್ರಿಕೆಟ್ ಮುಂತಾದ ಆಟಗಳು. ಕೊನೆಗೆ ಪ್ರತಿಯೊಂದು ಮಗುವೂ ಬಹುಮಾನ ಹಿಡಿದುಕೊಂಡೇ ಮನೆಗೆ ಮರಳುತ್ತದೆ. ಆ ಬಹುಮಾನ ಒಂದು ಬಿಸ್ಕತ್ ಪ್ಯಾಕೆಟೊ, ಹೊಸ ಬೂಟುಗಳೊ ಎನೂ ಆದೀತು! ನೀವು ಅಲ್ಲಿಗೆ ಹೋದಾಗ ಈ ಪುಸ್ತಕವೂ ಉಚಿತ.\u003c\/p\u003e\n\u003cp\u003eಆದರೆ ಈಗ ಇದರ ಬೆಲೆ : 20 ರೂಪಾಯಿ.\u003c\/p\u003e","brand":"Yandamoori Veerendranath | Kannada: M A Subramanya","offers":[{"title":"Default Title","offer_id":47657727131907,"sku":"HB00005503131","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Noorumaatukeliondurankgalisifp.jpg?v=1768924069","url":"https:\/\/harivubooks.com\/products\/nooru-maatu-keli-ondu-rank-galisi-article-yandamoori-veerendranath-kannada-translation-by-m-a-subramanya-kannada-book","provider":"Harivu Books","version":"1.0","type":"link"}