{"product_id":"nisarga-mirji-annaraya-kannada-book","title":"ನಿಸರ್ಗ","description":"\u003cp\u003eಮಿರ್ಜಿ ಅಣ್ಣಾರಾಯರು ಕನ್ನಡದ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು. ಅವರ ಮೊದಲ ಕಾದಂಬಲ 'ನಿಸರ್ಗ'ವು ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ಉತ್ತರ ಕರ್ನಾಟಕದ ಅದರಲ್ಲಿಯೂ ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಂತೆ ಇರುವ ಶೇಡಬಾಳ ಪರಿಸರದ ಕನ್ನಡದಲ್ಲಿನ ಈ ಕೃತಿಯು ಕನ್ನಡದ ಪ್ರಾದೇಶಿಕ ಕಾದಂಬರಿಗಳಲ್ಲಿ ಗಣ್ಯ ಸ್ಥಾನ ಪಡೆದಿದೆ. ಈ ಕೃತಿ ಇದೀಗ ಮರುಮುದ್ರಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಇದರ ಮರು ಮುದ್ರಣಕ್ಕೆ ಅನುಮತಿ ಕೊಟ್ಟ ಅಣ್ಣಾರಾಯರ ವಂಶಸ್ಥರಿಗೆ ಪರಿಷತ್ತು ಋಣಿಯಾಗಿದೆ. ಈ ಕಾದಂಬರಿಯು ಎಲ್ಲ ಕನ್ನಡಿಗರ ಮನೆ ಹಾಗೂ ಮನಸ್ಸನ್ನು ತುಂಬಲಿ ಎಂದು ನಾನು ಹಾರೈಸುತ್ತೇನೆ.\u003c\/p\u003e","brand":"Mirji Annaraya","offers":[{"title":"Default Title","offer_id":43027668074755,"sku":"HB00003139","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f61a7331-fe0b-4802-8c82-32bc3b697ef5.jpg?v=1658571614","url":"https:\/\/harivubooks.com\/products\/nisarga-mirji-annaraya-kannada-book","provider":"Harivu Books","version":"1.0","type":"link"}