{"product_id":"nele-novel-s-l-bhairappa-kannada-book","title":"ನೆಲೆ","description":"ನೂರ ತೊಂಬತ್ತೆಂಟು ಪುಟಗಳ ಸಂಕ್ಷಿಪ್ತತೆಯಲ್ಲಿ 'ನೆಲೆ' ಕಾದಂಬರಿಯು ಅರಗಿಸಿಕೊಂಡಿರುವ ಘಟನೆ ಶೋಧನೆ ಚಿಂತನೆಗಳ ಆಳವಿಸ್ತಾರಗಳು ಅದ್ಭುತವಾಗಿವೆ. ನಿರುದ್ವೇಗ ದಿಂದ ವಸ್ತುವನ್ನು, ಆ ಮೂಲಕ ಜೀವನವನ್ನು ಇಲ್ಲಿ ನೋಡಿರುವ ರೀತಿಯು ಮಾಗಿ ಪಕ್ವವಾದ ದೊಡ್ಡ ಕಲಾವಿದನಿಗೆ ಮಾತ್ರ ಸಾಧ್ಯವಾಗುವಂಥದು. ಮೃತ್ಯುವಿನ ಅಂಚಿಗೆ ಪ್ರಜ್ಞೆಯು ತಲುಪಿದಾಗ ಮಾತ್ರ ಜೀವನದ ನಿಜವಾದ ಮಾಪನವು ಸಾಧ್ಯವೆಂಬ ಮೂಲಭೂತ ಮಾತನ್ನು ಈ ಕೃತಿಯು ಸಾಕಾರಗೊಳಿಸಿಕೊಂಡಿದೆ.","brand":"S. L. Bhyrappa","offers":[{"title":"Default Title","offer_id":42140575400195,"sku":"HB00000117","price":245.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/77ff2aaf-7416-44e4-9574-0bdae11fee77.jpg?v=1638612888","url":"https:\/\/harivubooks.com\/products\/nele-novel-s-l-bhairappa-kannada-book","provider":"Harivu Books","version":"1.0","type":"link"}