ಓಶೋ
Publisher: ಸಪ್ನ ಬುಕ್ ಹೌಸ್
Regular price
Rs. 185.00
Regular price
Rs. 185.00
Sale price
Rs. 185.00
Unit price
per
Shipping calculated at checkout.
Couldn't load pickup availability
ನಾನು ಬೋಧಿಸಿವುದು ಅತೃಪ್ತಿಯನ್ನು, ನಾನು ಬೋಧಿಸುವುದು ಸುಮ್ಮನೆ ಒಬ್ಬ ವ್ಯಕ್ತಿಯಾಗಿ ಸಂತಾಷ್ಟನಾಗದೆ ಇರಬೇಕೆಂದು, ಬದುಕಿನ ಯಾತ್ರೆಯಲ್ಲಿ ಮನುಷ್ಯನ ಬದುಕು ಸುಮ್ಮನೆ ತಾತ್ಕಾಲಿಕವಾಗಿ ತಂಗುವುದಾಗಿದೆ. ಆ ತಂಗುದಾಣವೇ ಕಟ್ಟಕಡೆಗೆ ಸೇರಬೇಕಾದ ಸ್ಥಳವಲ್ಲ. ಅದನ್ನು ಕಟ್ಟಕಡೆಯ ಸ್ಥಳವೆಂದು ಭಾವಿಸುವವರು, ಮನುಷ್ಯತ್ವವನ್ನು ದಾಟಿ ಹೋಗುವ ಅಮೂಲ್ಯವಾದ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಾರೆ. ಸುದೀರ್ಘವಾದ ಈ ವಿಕಾಸದ ಪ್ರಕ್ರಿಯೆಯಲ್ಲಿ ನಾವು ಮಧ್ಯಬಿಂದುವಿನಲ್ಲಿದ್ದೇವೆ. ನಮ್ಮ ಭೂತ ಈ ಪಯಣದ ಭಾಗವಾಗಿದೆ ಮತ್ತು ನಮ್ಮ ಭವಿಷ್ಯವೂ ಕೂಡ ಅದರಲ್ಲಿದೆ. ನಮ್ಮೊಂದಿಗೇ ಈ ವಿಕಾಸ ಮುಗಿಯುವುದಿಲ್ಲ, ಆದು ನಮ್ಮನ್ನೂ ದಾಟಿ ಬೆಳೆಯುತ್ತದೆ.
