Prof. P. V. Nanjaraju Arasu
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಕನ್ನಂಬಾಡಿ ಕಟ್ಟೆ ಕಾವೇರಿ ನದಿಗೆ ಕರ್ನಾಟಕದಲ್ಲಿ ಕಟ್ಟಲಾದ ಒಂದು ಅಣೆಕಟ್ಟು. ಬ್ರಿಟಿಷರ ಅಡಿಯಾಳಾಗಿದ್ದುಕೊಂಡು, ಮದ್ರಾಸ್ ಪ್ರಾಂತ್ಯದ ತಮಿಳರ ತಕರಾರುಗಳ ಮಧ್ಯೆ ಕಟ್ಟಲಾದ ಈ ಅಣೆಕಟ್ಟು ಕರ್ನಾಟಕದ ದಕ್ಷಿಣ ಭಾಗದ ಪ್ರಗತಿಯಲ್ಲಿ ಬಹಳ ದೊಡ್ಡ ಕೊಡುಗೆ ನೀಡಿದೆ. ಈ ಅಣೆಕಟ್ಟೆ ಕಟ್ಟಿದ ಕೀರ್ತಿ ಹೆಚ್ಚಾಗಿ ಸರ್. ಎಂ.ವಿಶ್ವೇಶ್ವರಯ್ಯನವರಿಗೆ ಸಲ್ಲುವುದನ್ನು ನಾವು ಎಲ್ಲೆಡೆ ನೋಡುತ್ತೇವೆ. ಆದರೆ ಈ ಅಣೆಕಟ್ಟಿನ ಆತ್ಮಕಥೆಯಲ್ಲಿ ನಂಜರಾಜ್ ಅರಸ್ ಅವರು ಆ ಅಣೆಕಟ್ಟು ಕಟ್ಟುವಲ್ಲಿ ಮೈಸೂರಿನ ಮಹಾರಾಜರಾಗಿದ್ದ ನಲ್ವಡಿ ಕೃಷ್ಣರಾಜ್ ಅರಸ್ ಅವರು ವಹಿಸಿದ್ದ ಪಾತ್ರವನ್ನು ಅದ್ಭುತವಾಗಿ ಜನರ ಮುಂದಿರಿಸುವುದರ ಮೂಲಕ ಈ ಅಣೆಕಟ್ಟಿನ ತಿಳಿಯದ ಹಲವು ವಿವರಗಳನ್ನು ಕನ್ನಡಿಗರ ಮುಂದಿರಿಸಿದ್ದಾರೆ.
