{"product_id":"nanna-samasyege-pariharavenu-heli-doctre-psychiatrist-dr-c-r-chandrashekar-kannada-book","title":"ನನ್ನ ಸಮಸ್ಯೆಗೆ ಪರಿಹಾರವೇನು? ಹೇಳಿ ಡಾಕ್ಟರೇ!","description":"\u003cp\u003e\u003cspan\u003eದೈಹಿಕ ಸಮಸ್ಯೆ ನೋವುಗಳಿಗೆ ಜನ ವೈದ್ಯರಲ್ಲಿಗೆ ಓಡುತ್ತಾರೆ. ಸಲಹೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮಾನಸಿಕ ಸಮಸ್ಯೆ ನೋವುಗಳಿಗೆ ದೇವಸ್ಥಾನ, ಜ್ಯೋತಿಷಿ, ಮಂತ್ರವಾದಿ, ಗುರುಗಳ ಬಳಿಗೆ ಹೋಗುತ್ತಾರೆ. ಸಾಂಪ್ರದಾಯಿಕ ಪರಿಹಾರ-ಆಚರಣೆಗಳಿಂದ ಪರಿಹಾರ ಸಿಗುವ ಸಂಭವ ಕಡಿಮೆ, ಖಿನ್ನತೆ, ಆತಂಕ, ಒತ್ತಡದ ರೋಗ ಲಕ್ಷಣಗಳು, ಭ್ರಮೆಯ ಕಾಯಿಲೆಗಳಿಗೆ ಮನೋವೈದ್ಯರು ಚಿಕಿತ್ಸೆ ನೀಡಬಲ್ಲರು. ಕಳೆದ 52 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ, ಉಚಿತವಾಗಿ ಸಲಹೆಗಳು ಮತ್ತು ಸಾಂತ್ವನ ನೀಡುತ್ತಿರುವ ಜನಸ್ನೇಹಿ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರ ಅನುಭವಗಳ ಸಂಕಲನ ಈ ಪುಸ್ತಕ, ಮಾನಸಿಕ ಆರೋಗ್ಯವರ್ಧನೆಗೆ ಸಹಾಯಕವಾಗಬಲ್ಲ ಈ ಪುಸ್ತಕ ಎಲ್ಲರ ಮನೆ – ಮನವನ್ನು ತಲುಪಲಿ, ಮನಸ್ಸಿನ ನೆಮ್ಮದಿ- ಸಮಾಧಾನವೇ ಆರೋಗ್ಯದ ಅಡಿಪಾಯ.\u003c\/span\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":49564512289027,"sku":"HB00007508","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NannaSamasyegePariharavenuHeliDoctore.jpg?v=1788515000","url":"https:\/\/harivubooks.com\/products\/nanna-samasyege-pariharavenu-heli-doctre-psychiatrist-dr-c-r-chandrashekar-kannada-book","provider":"Harivu Books","version":"1.0","type":"link"}