{"product_id":"nandini-emba-jane-children-book-aparama-karthikeya-transalated-by-v-gayathri-kannada-book","title":"ನಂದಿನಿ ಎಂಬ ಜಾಣೆ","description":"\u003cp\u003eಇಲ್ಲಿ ನಾನೇ ಬಾಸ್. ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ.\u003c\/p\u003e\n\u003cp\u003eಪ್ರಪಂಚದಲ್ಲೇ ಅತೀ ತಣ್ಣಗಿರುವವಳು ಎಂದರೆ ನರೇಶನ ತಾಯಿಯೇ ಇರಬೇಕು- ಅವಳು ಮಧ್ಯರಾತ್ರಿಯಲ್ಲಿ ಏಳುತ್ತಾಳೆ. ಗಣಿಕೆಲಸಗಾರರ ಹೆಡ್ ಲ್ಯಾಂಪ್ ಹಾಕಿಕೊಳ್ಳುತ್ತಾಳೆ, ಮತ್ತು ತನ್ನ ಹೊಲಕ್ಕೆ ಹೂ ಕೀಳಲು ಹೋಗುತ್ತಾಳೆ. ಹಾಗಾದರೆ ನರೇಶ ಶಾಲೆಯಲ್ಲಿ ಎಲ್ಲರಿಗೂ ಅವಳನ್ನು ಹೀರೋ ಆಗಿ ತೋರಿಸಬಲ್ಲನೇ?\u003c\/p\u003e\n\u003cp\u003eಅಪರ್ಣಾ ಕಾರ್ತಿಕೇಯನ್ ತಮಿಳುನಾಡಿನ ಶಿವಗಂಗೈನಲ್ಲಿ ಸುಗಂಧರಾಜ ಹೂತೋಟವನ್ನು ಮತ್ತು ಒಂಟಿ ತಾಯ್ತನವನ್ನು ಒಟ್ಟಿಗೆ ನಿಭಾಯಿಸುತ್ತಿರುವ ನಂದಿನಿ ಎನ್ನುವ ಅಸಾಧಾರಣ ಮಹಿಳೆಯ ಕತೆಯನ್ನು ಇಲ್ಲಿ ಹೇಳುತ್ತಾರೆ.\u003c\/p\u003e\n\u003cp\u003eಸದಾ ಹರ್ಷಚಿತ್ತಳಾಗಿದ್ದುಕೊಂಡು ತನ್ನ ದಿಟ್ಟ, ರೂಢಿಗತವಲ್ಲದ ಕನಸುಗಳನ್ನು ಹಠಕ್ಕೆ ಬಿದ್ದು ಸಾಧಿಸುವ ಮಹಿಳೆಯೊಬ್ಬಳ ಬದುಕಿನ ಸತ್ಯ ಸಂಗತಿಗಳನ್ನಾಧರಿಸಿದ ಕತೆ ಇದಾಗಿದೆ\u003c\/p\u003e","brand":"Aparama Karthikeyan translated by : V. Gayathri","offers":[{"title":"Default Title","offer_id":47599251226883,"sku":"HB0000550227","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/c741f8ac-0c3f-4605-82d3-01aa9dab82c8.jpg?v=1767598293","url":"https:\/\/harivubooks.com\/products\/nandini-emba-jane-children-book-aparama-karthikeya-transalated-by-v-gayathri-kannada-book","provider":"Harivu Books","version":"1.0","type":"link"}