{"product_id":"nanasugaarana-swagata-kannada-book","title":"ನನಸುಗಾರನ ಸ್ವಗತ","description":"\u003cp\u003eಸಾಗಿ ಸರಿದ ಬದುಕಿನ ಸ್ಮರಣೆಗಳು\u003c\/p\u003e\n\u003cp\u003eಸಾ ನಾ ರಮೇಶ್ ಓರ್ವ ಯಶಸ್ವಿ ವಾಸ್ತುಶಿಲ್ಪಿ ಮತ್ತು ಪ್ರವಾಸೋದ್ಯಮಿಯಾಗಿ ಬೆಳೆದು ಬಂದ ಬದುಕಿನ ಆತ್ಮಕಥನವಿದು.\u003c\/p\u003e\n\u003cp\u003eಬಯಲುಸೀಮೆಯ ಒಂದು ಸಾಮಾನ್ಯ ಗ್ರಾಮೀಣ ಕುಟುಂಬದಲ್ಲಿ ಹುಟ್ಟಿ, ಮಲೆನಾಡಿನ ಪರಿಸರದಲ್ಲಿ ತಮ್ಮ ಶಿಕ್ಷಣವನ್ನು ಪಡೆದು ತಮ್ಮ ಸೃಜನಶೀಲತೆ ಮತ್ತು ಕಾರ್ಯಕ್ಷಮತೆಯಿಂದ ವೃತ್ತಿ ಮತ್ತು ಪ್ರವೃತ್ತಿಗಳನ್ನು ರೂಪಿಸಿಕೊಂಡ ರಮೇಶ್ ವಾಸ್ತುಶಿಲ್ಪ ಮತ್ತು ಉದ್ಯಮ ಕ್ಷೇತ್ರದಲ್ಲಿ ಓರ್ವ ಯಶಸ್ವಿ ಸಾಧಕ.\u003c\/p\u003e\n\u003cp\u003eಸಾಧಾರಣ ಬದುಕಿನ ಏಳುಬೀಳುಗಳ ಪಯಣವನ್ನು ಸಮರ್ಥವಾಗಿ ತಮ್ಮ ಕನಸಿನಂತೆ ರೂಪಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸಕಾರಾತ್ಮಕ ಪ್ರೇರಣೆಯ ಕೃತಿ ಈ \"ನನಸುಗಾರನ ಸ್ವಗತ\"ವಾಗಿದೆ.\u003c\/p\u003e\n\u003cp\u003eತಮ್ಮ ವೈಯಕ್ತಿಕ ಬದುಕಿನ ವಿವಿಧ ಮಗ್ಗುಲುಗಳನ್ನು ತೆರೆದಿಡುತ್ತಾ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನಶಾಸ್ತ್ರೀಯ ಅಧ್ಯಯನಗಳಿಗೆ ತಾವೇ ವಸ್ತುವಾಗುವರು. ಇದರಲ್ಲಿ ಸಾಧಾರಣ ಸಂಗತಿಗಳು ಮತ್ತು ಪಾತ್ರಗಳೂ ಮೌಲ್ಯ ಪಡೆದುಕೊಳ್ಳುವವು.\u003c\/p\u003e\n\u003cp\u003eಉದ್ಯಮಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸಿನ ಕಡೆಗೆ ಸಾಗುವ ಯುವ ಆಕಾಂಕ್ಷಿಗಳಿಗೆ ಪ್ರೇರಣೆ ಮತ್ತು ಒಳನೋಟಗಳನ್ನು ನೀಡಬಲ್ಲಂತಹ ಕೃತಿ ಇದು.\u003c\/p\u003e\n\u003cp\u003eರಾಜಮಾರ್ಗ ಸಾಹಿತ್ಯ ಸಂಸ್ಕೃತಿ\u003c\/p\u003e\n\u003cp\u003eಗೌರಿಬಿದನೂರು\u003c\/p\u003e","brand":"Sa.Na.Ramesh","offers":[{"title":"Default Title","offer_id":47719591149827,"sku":"HB00006094","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-07at3.49.31PM.jpg?v=1770459777","url":"https:\/\/harivubooks.com\/products\/nanasugaarana-swagata-kannada-book","provider":"Harivu Books","version":"1.0","type":"link"}