{"product_id":"nan-hesre-sinnamon-novel-for-children-vikas-prakash-joshi-to-kannada-madhu-y-n-kannada-book","title":"ನನ್ ಹೆಸ್ರೇ ಸಿನ್ನಮಾನ್","description":"\u003cp\u003eನನ್ನ ಹೆಸರು ಸಿನ್ನಮಾನ್ ಅಲ್ಲ...\u003c\/p\u003e\n\u003cp\u003eಹಾಯ್, ನನ್ನ ಹೆಸರು ಸಿನ್ನಮಾನ್. ನನ್ನ ಅಡ್ಡಹೆಸರಿನ ಬಗ್ಗೆ ನಿಮಗೆ ಆಶ್ಚರ್ಯ ಆಗುತ್ತಿರಬಹುದು. ನಿಜ ಹೇಳಬೇಕೆಂದರೆ ನನ್ನ ಹೆಸರು ಸಿನ್ನಮಾನ್ ಅಲ್ಲ. ನಾನು ತುಂಬಾ ಚಿಕ್ಕವನಿದ್ದಾಗ ನನ್ನ ಅಪ್ಪ ಅಮ್ಮ ಈ ಅಡ್ಡಹೆಸರು ಇಟ್ಟರು. ಆಗ ಚೆನ್ನಾಗಿದೆ ಅನಿಸ್ತಿತ್ತು, ಈಗೀಗ ಒಂಚೂರೂ ಇಷ್ಟವಾಗಿಲ್ಲ. ಎಷ್ಟೋ ಸಲ ಬದಲಾಯಿಸಬೇಕು, ಸ್ವಲ್ಪ ಸ್ಟೈಲಿಶ್ಶಾಗಿರೋದು ಇಟ್ಟೋಬೇಕು ಅಂದ್ಕೊಳೀನಿ.\u003c\/p\u003e\n\u003cp\u003eನನ್ನ ಈ ಅಡ್ಡಹೆಸರು ಬಿಟ್ಟರೆ ಉಳಿದದ್ದೆಲ್ಲ ವಿಶೇಷವಾಗಿಯೇ ಇದೆ. ಅದು ಏನು ಅಂತ ನಿಮಗೆ ಗೊತ್ತಾಗುತ್ತೆ. ಒಳಗೆ ಬನ್ನಿ...\u003c\/p\u003e","brand":"Vikas Prakash Joshi, To Kannada : Madhu. Y. N.","offers":[{"title":"Default Title","offer_id":47602473238787,"sku":"HB0000550186","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NanHesreSinnamon.jpg?v=1767677957","url":"https:\/\/harivubooks.com\/products\/nan-hesre-sinnamon-novel-for-children-vikas-prakash-joshi-to-kannada-madhu-y-n-kannada-book","provider":"Harivu Books","version":"1.0","type":"link"}