ಡಾ. ಡಿ. ಪಾಂಡುರಂಗ ಬಾಬು
Publisher: ಕನ್ನಡ ವಿಶ್ವವಿದ್ಯಾಲಯ
Regular price
Rs. 60.00
Regular price
Rs. 60.00
Sale price
Rs. 60.00
Unit price
per
Shipping calculated at checkout.
Couldn't load pickup availability
ಕನ್ನಡ ಭಾಷೆಯನ್ನು ಎಲ್ಲಾ ವಲಯಗಳಲ್ಲಿ ಬಳಕೆಗೆ ತರಬೇಕಾದ. ಕನ್ನಡದ ಅಸ್ತಿತ್ವವನ್ನು ಗಟ್ಟಿಗಳಿಸಿಕೊಳ್ಳಬೇಕಾದ ವಿಶಿಷ್ಟ ಸಂದರ್ಭದಲ್ಲಿ ನಾವಿದ್ದೇವೆ. ಇದಕ್ಕೆ ಪೂರಕವಾಗಿ ಬರಹದಲ್ಲಿ ದಾಖಲಾಗಿರದೆ, ವಿವಿಧ ವಲಯಗಳ ಬಳಕೆಯಿಂದ ಕಳೆದು ಹೋಗುತ್ತಿರುವ ಮಾಹಿತಿಗಳನ್ನು ಶೋಧಿಸಿ, ಸಂಗ್ರಹಿಸಿಕೊಳ್ಳಬೇಕಾಗಿದೆ. ಇಂತಹ ವಿಶಿಷ್ಟವಾದ ಪ್ರಯತ್ನದಲ್ಲಿ ಕನ್ನಡ ಭಾಷಾಧ್ಯಯನ ವಿಭಾಗ ಈಗಾಗಲೇ ಕೃಷಿ ಪದಕೋಶ, ಹಾಗೂ ವಿವಿಧ ವೃತ್ತಿಪದಕೋಶಗಳನ್ನು ಸಂಗ್ರಹಿಸಿದೆ. ಆ ಕೆಲಸದ ಮುಂದುವರಿಕೆಯಾಗಿ ಡಿ, ಪಾಂಡುರಂಗಬಾಬು ಅವರು ನಮ್ಮ ಆಟಗಳು ನುಡಿಟ್ಟು ಎಂಬ ಈ ಪುಸ್ತಕದಲ್ಲಿ ಆಟಗಳ ಭಾಷೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
ಡಾ. ಎ. ಮುನಿಗೆಪ್ಪ
ಡಾ. ಎ. ಮುನಿಗೆಪ್ಪ
