{"product_id":"nambike-novel-rangaraju-c-kannada-book","title":"ನಂಬಿಕೆ","description":"\u003cp\u003eಬದುಕಿನ ಕ್ರೂರ ಆಘಾತಗಳ ನಡುವೆಯೂ ಕಳೆದುಹೋದ ನಗುವನ್ನು ಹುಡುಕುವ ಕೌಟುಂಬಿಕ ಜೀವನಾಧಾರಿತ ಕಾದಂಬರಿ. ಕ್ಯಾನ್ಸರ್ ಎಂಬ ಕಹಿ ಸತ್ಯದ ಸವಾಲಿಗೆ ಎದೆಯೊಡ್ಡಿ, ನೋವಿನ ಕಾರ್ಮೋಡಗಳ ನಡುವೆ ಭರವಸೆಯ ಹೊಸ ಕಿರಣ ಮೂಡಿಸುವ ಹೃದಯಸ್ಪರ್ಶಿ ಕಥಾಪುಷ್ಪ… “ನಂಬಿಕೆ.”\u003c\/p\u003e","brand":"Rangaraju. C","offers":[{"title":"Default Title","offer_id":49355573952771,"sku":"HB00007388","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Nambike.jpg?v=1785570699","url":"https:\/\/harivubooks.com\/products\/nambike-novel-rangaraju-c-kannada-book","provider":"Harivu Books","version":"1.0","type":"link"}