{"product_id":"namagondu-sose-beku-k-satyanarayana-kannada-book","title":"ನಮಗೊಂದು ಸೊಸೆ ಬೇಕು","description":"\u003cp\u003eಇದುವರೆಗೂ ಸಂಸಾರ ಮಾಡಿದ ಯಾವ ಹೆಣ್ಣಿಗೂ ತಿಳಿಯದ ಗುಟ್ಟು ಇವಳಿಗೆ ಈಗ ತಿಳಿದುಹೋಯಿತಾ?\u003c\/p\u003e\n\u003cp\u003e\u003cbr\u003eಯಾವುದೇ ಸ್ನೇಹ ಸಂಬಂಧ ಬೇಡವೆನ್ನುವವರು ಮನುಷ್ಯರಾಗಿ ಕೂಡ ಹುಟ್ಟಬಾರದಲ್ಲವೇ?\u003c\/p\u003e\n\u003cp\u003eನಾವು ಈಗಿರುವ ಹಾಗೇ ಶಾಶ್ವತವಾಗಿ ಇರಬೇಕಾಗಿಲ್ಲ.\u003c\/p\u003e\n\u003cp\u003eನಮ್ಮ ಸ್ವಂತ ಬದುಕನ್ನು ನಮ್ಮೆಲ್ಲ ವಿಚಾರಗಳಿಗೆ ಪ್ರಯೋಗಶಾಲೆ ಮಾಡೋಕಾಗೋಲ್ಲ.\u003c\/p\u003e\n\u003cp\u003eನಮಗೂ ಕೂಡ ಇಷ್ಟವಾಗದ, ಒಪ್ಪಿಗೆಯಾಗದ ರೀತಿಯಲ್ಲಿ ನಾವು ಬದುಕುತ್ತೇವೆ ಅನ್ನುವುದೇ ಕೊನೆಯ ಸತ್ಯ.\u003c\/p\u003e\n\u003cp\u003eತಂದೆ-ತಾಯಿಗಳು ತಾವೇ ಸುಖವಾಗಿಲ್ಲದಿದ್ದರೂ ಅದೇಕೆ ಮಕ್ಕಳ ಮದುವೆಗೆ ಅಷ್ಟೊಂದು ಹಂಬಲಿಸುತ್ತಾರೆ. ಕಷ್ಟ ಪಡುತ್ತಾರೆ ಮತ್ತು ಮಕ್ಕಳನ್ನು ದಾಂಪತ್ಯದ ಚೌಕಟ್ಟಿಗೆ ದೂಡುತ್ತಾರೆ.\u003c\/p\u003e\n\u003cp\u003eನಿಮ್ಮ ಮತ್ತು ನೀವು ಬಲ್ಲ ಬಹುಪಾಲು ಕುಟುಂಬಗಳ ತಳಮಳ, ಗೊಂದಲ, ನಿರೀಕ್ಷೆ, ಅಸಹಾಯಕತೆ, ಆಶಾವಾದಗಳಿಗೆ 'ಧ್ವನಿ' ಕೊಡುವ ಕಾದಂಬರಿ.\u003c\/p\u003e","brand":"K. Satyanarayana","offers":[{"title":"Default Title","offer_id":47602734924035,"sku":"HB0000550248","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/namagondusossebeku.jpg?v=1767691593","url":"https:\/\/harivubooks.com\/products\/namagondu-sose-beku-k-satyanarayana-kannada-book","provider":"Harivu Books","version":"1.0","type":"link"}