{"product_id":"namage-kanasugalu-beeluvudeke-non-fiction-kannada-book","title":"ನಮಗೆ ಕನಸುಗಳು ಬೀಳುವುದೇಕೆ","description":"\u003cdiv class=\"col-lg-12\"\u003e\n\u003cp align=\"left\"\u003eಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಒಂದು ಪ್ರಯತ್ನ .. ಪುಟ್ಟ - ಕಿಟ್ಟ ವಿಜ್ಞಾನ ಸಂವಾದ.. ನಿತ್ಯ ಜೀವನದಲ್ಲಿ ಅನುಭವಕ್ಕೆ ಬರುವ, ಆದರೆ ..ಅದು ಹೀಗೇಕೆ? .. ಎಂದು ಅರ್ಥವಾಗಿರದ ಹಲವಾರು ಪ್ರಶ್ನೆಗಳಿಗೆ ಲೇಖಕರು ಸಂವಾದದ ರೂಪದಲ್ಲಿ ಸಮರ್ಪಕ ವಿವರಣೆ ನೀಡಿದ್ದಾರೆ\u003c\/p\u003e\n\u003c\/div\u003e","brand":"Dr.A.O Avala Murthy","offers":[{"title":"Default Title","offer_id":47846588809475,"sku":null,"price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-17at5.31.07PM.jpg?v=1773749028","url":"https:\/\/harivubooks.com\/products\/namage-kanasugalu-beeluvudeke-non-fiction-kannada-book","provider":"Harivu Books","version":"1.0","type":"link"}