Dr. K. Nagaraj, Dr. N. Keerthiraj
Publisher -
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಡಾ|| ಕೆ. ನಾಗರಾಜ ರಾವ್ ಮತ್ತು ಡಾ|| ಎನ್. ಕೀರ್ತಿರಾಜ್ ರವರ ನಕ್ಷತ್ರ ಜಾತಕ
ಪ್ರತಿಯೊಬ್ಬರ ನಕ್ಷತ್ರಕ್ಕೆ ಜೀವನದ ಸಮಗ್ರ ಭವಿಷ್ಯ ಫಲ ತಿಳಿಸುವ ವಿಶ್ವದಲ್ಲೇ ಏಕೈಕ ಮಹಾನ್ ಗ್ರಂಥ ಇದರಿಂದ...
- ಜನ್ಮನಕ್ಷತ್ರ ಅಥವಾ ನಾಮನಕತ್ರ ಮತ್ತು ಮಹಾನಕ್ಷತ್ರಗಳ ಫಲ.
- ಪ್ರತಿ ನಕ್ಷತ್ರದ ವ್ಯಕ್ತಿಗೂ ಲಾಭ ತರುವ ವ್ಯಾಪಾರ-ವ್ಯವಹಾರ, ಗ್ರಹದರೆಗಳು
- ಪ್ರತಿ ನಕ್ಷತ್ರದವರಿಗೆ ಕಂಟಕ ವರ್ಷಗಳು, ಘಾತ, ತಿಥಿ, ವಾರಗಳು, ಶುಭಾಶುಭ ದಿನಗಳು
- ಸ್ತ್ರೀಯರ ಜನ್ಮನಕ್ಷತ್ರ ಫಲ ಹಾಗೂ ಋತುಮತಿಯಾದ ನಕ್ಷತ್ರ ಫಲ.
- ವಧೂ-ವರರ ಜನ್ಮ ನಕ್ಷತ್ರ ನಾಮನಕ್ಷತ್ರ ರೀತ್ಯ 12 ಕೂಟಗಳ ಹೋಲಿಸುವ
- ಮಂಗಳ ದೋಷದ ಸತ್ಯ-ಮಿಥ್ಯ, ವಿವಾಹಕ್ಕೆ ಶುಭ ಕಾಲ, ನಿಷಿದ್ಧ ಕಾಲ. • ಸಕಲ ಕಾರ್ಯಗಳಿಗೂ ಯೋಗ್ಯ ನಕ್ಷತ್ರಗಳು, ಗ್ರಹಣ ನಿಮಿತ್ತ ದೋಷ
- ವಿವಾಹಕ್ಕೆ ತಮ್ಮ ಜೀವನ ಸಂಗಾತಿಯ ನಕ್ಷತ್ರ ಯಾವುದಾಗಿರಬೇಕುಪ್ರತಿ ನಕ್ಷತ್ರದಲ್ಲಿ ವಿಷ ಹಾಗು ಅಮೃತ ಘಳಿಗೆಗಳು, ಆನಂದಾದಿ ಯೋಗಗಳು
- ಗುರುಬಲ, ತಾರಾಬಲ, ಚಂದ್ರಬಲ, ಅಮೃತಸಿದ್ಧಿಯೋಗಗಳು• ಗಿಡಮೂಲಿಕೆಗಳ ಸಂಗ್ರಹಣದಿಂದ ಗೃಹದಲ್ಲಿ ಅಥವಾ ವ್ಯಾಪಾರ ಸ್ಥಳಗಳಲ್ಲಿ ಇಡುವುದರಿಂದ ಲಾಭ, ಯಶಸ್ಸು ಅಭಿವೃದ್ಧಿ ಹೊಂದಲು ವಿಶೇಷ ವಿವರಣೆಯೊಂದಿಗೆ.
