Skip to product information
1 of 1

ಅ. ನಾ. ಪ್ರಹ್ಲಾದರಾವ್

ನಗ್ನಸತ್ಯ

ನಗ್ನಸತ್ಯ

Publisher:

Regular price Rs. 100.00
Regular price Sale price Rs. 100.00
Sale Sold out
Shipping calculated at checkout.
ಏನಿರಬಹುದು ಆ ನಗ್ನ ಸತ್ಯ? 

ಕೋಲಾರ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಯುವ, ಕ್ರಿಯಾಶೀಲ ಐಎಎಸ್ ಅಧಿಕಾರಿ ಡಿ.ಕೆ. ರವಿ ಅನೇಕ ಪ್ರಬಲ ಲಾಬಿಗಳನ್ನು ನಿರ್ಭಯವಾಗಿ ಎದುರಿಸುವ ಮೂಲಕ ಜನಪ್ರೀತಿಗೆ ಪಾತ್ರರಾಗಿದ್ದರು. ಆದರೆ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ ಕೆಲವೇ ತಿಂಗಳುಗಳಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ಬೆಂಗಳೂರಿನ ಅವರದೇ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ಈ ಘಟನೆ ಇಡೀ ರಾಜ್ಯದಲ್ಲಿ ತಲ್ಲಣವನ್ನು ಮೂಡಿಸಿತಲ್ಲದೆ, ದೇಶದ ಗಮನವನ್ನೂ ಸೆಳೆಯಿತು.

ರವಿ ಸಾವಿನ ಸುತ್ತ ಹಲವಾರು ಪಿತೂರಿಗಳು ನಡೆದಿವೆಯೆಂಬ ರೋಚಕ ಕಥೆಗಳು ತೇಲಾಡಿದವು. ರಾಜ್ಯ ಸಿಐಡಿ ಮತ್ತು ಕೇಂದ್ರದ ಸಿಬಿಐ ನಿಖರವಾದ ತನಿಖೆಯ ಮೂಲಕ ಸತ್ಯವನ್ನು ಬಿಚ್ಚಿಡುವವರೆಗೂ ರವಿ ಸಾವು ಸುಮಾರು ಎರಡು ವರ್ಷಗಳವರೆಗೆ ಸಿದ್ದರಾಮಯ್ಯನವರ ಸರ್ಕಾರವನ್ನು ಕಾಡುತ್ತಲೇ ಇತ್ತು. ಜನಸಾಮಾನ್ಯರ ನಾಯಕ ರವಿಯವರ ಮುಂದೆ ದೀರ್ಘ ಮತ್ತು ಭರವಸೆಯ ವೃತ್ತಿಜೀವನವಿದ್ದಾಗ್ಯೂ ಅಷ್ಟು ಬೇಗ ಏಕೆ ಸತ್ತರು? ಈ ಸಾವಿನ ಹಿಂದಿರುವ ನಗ್ನಸತ್ಯವೇನಿರಬಹುದು?.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)