{"product_id":"naasathya-religious-sadyojata-bhat-kannada-book","title":"ನಾಸತ್ಯಾ","description":"\u003cp\u003e\u003cspan\u003eಲೇಖಕ ಸದ್ಯೋಜಾತ ಭಟ್ಟ ಅವರ ಕೃತಿ-ನಾ ಸತ್ಯಾ: ವೇದಗಳಲ್ಲಿನ ಕಥೆಗಳು. ವೇದಗಳು ಕೇವಲ ಹೋಮ-ಹವನ-ಯಜ್ಞಗಳ ಕುರಿತು ಹೇಳುವುದಿಲ್ಲ. ಅವು ಬದುಕಿನ ಉದ್ದೇಶ-ಆದರ್ಶಗಳ ಕುರಿತೂ ಕಥೆಗಳನ್ನು ಹೇಳುತ್ತವೆ. ಅಂತಹ ಕಥೆಗಳ ಸಂಗ್ರಹವನ್ನು ಈ ಕೃತಿ ಒಳಗೊಂಡಿದೆ.\u003c\/span\u003e\u003c\/p\u003e","brand":"Sadyojata Bhat","offers":[{"title":"Default Title","offer_id":50201229361411,"sku":"HB00007836","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Naasathya.jpg?v=1794204813","url":"https:\/\/harivubooks.com\/products\/naasathya-religious-sadyojata-bhat-kannada-book","provider":"Harivu Books","version":"1.0","type":"link"}