{"product_id":"meenu-saaru-kids-stories-richa-jha-translated-by-nagamani-s-n-kannada-book","title":"ಮೀನು ಸಾರು","description":"\u003cp\u003eಬಾಬಾನ ಹಣೆ ಸುಡುತ್ತಿತ್ತು.\u003c\/p\u003e\n\u003cp\u003e'ಮೂರನೇ ದಿನ', ಬಾಬಾ ಕೆಮ್ಮುತ್ತಾ ಮತ್ತೆ ನಿದ್ದೆಗೆ ಜಾರಿದ. ಹೊರಗಡೆ ನುಸುಳೋಕೆ ಇದೊಂದೇ ಅವಕಾಶ ಎಂದು ಗೋಪುಗೆ ಗೊತ್ತಿತ್ತು.\u003c\/p\u003e\n\u003cp\u003eಕೊಲ್ಕತ್ತಾದ ಬಹು ದಟ್ಟ ರಸ್ತೆಯಲ್ಲಿ ಗೋಪು ನಡೆಯುವಾಗ ಅವನ ಕಿವಿಗೆ ಬಿದ್ದ ಹೆಜ್ಜೆಗಳ ಸದ್ದು, ನೂಕುನುಗ್ಗಲು, ಗಲಾಟೆಯನ್ನು ನೀವೂ ಕೇಳಿಸಿಕೊಳ್ಳಿ.\u003c\/p\u003e\n\u003cp\u003eಅವನು ಎಲ್ಲಿಗೆ ಹೋಗುತ್ತಿದ್ದಾನೆ? ಯಾಕೆ ಒಬ್ಬನೇ ಹೋಗುತ್ತಿದ್ದಾನೆ?\u003c\/p\u003e","brand":"Richa Jha and Sumant Dey translated by Nagamani S N","offers":[{"title":"Default Title","offer_id":47603054772483,"sku":"HB0000550265","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/meenusarufp.jpg?v=1767711023","url":"https:\/\/harivubooks.com\/products\/meenu-saaru-kids-stories-richa-jha-translated-by-nagamani-s-n-kannada-book","provider":"Harivu Books","version":"1.0","type":"link"}