{"product_id":"mattomme-sikkona-mudaviddare-collection-of-short-stories-jogi-gopalakrishna-kuntini-kannada-book","title":"ಮತ್ತೊಮ್ಮೆ ಸಿಕ್ಕೋಣ ಮುದವಿದ್ದರೆ...","description":"\u003cp class=\"x_MsoNormal\"\u003e\u003cspan lang=\"KN\" data-olk-copy-source=\"MessageBody\"\u003eಸಣ್ಣಕತೆಗಳನ್ನು ಬರೆಯುವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಓದುವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಂಭ್ರಮಿಸುವ ಪುಟ್ಟದೊಂದು ವಾಟ್ಸ್ಯಾಪ್ ಗ್ರೂಪು ಕಳೆದ ಹತ್ತು ವರ್ಷಗಳಲ್ಲಿ ಕಥೆಗಳ ಜತೆ ನಡೆಸಿದ ಪ್ರಯೋಗಗಳ ಫಲಶ್ರುತಿ ಇಲ್ಲಿದೆ. ಹಲವು ಕತೆಗಾರರು ಕಥೆಕೂಟದಲ್ಲಿ ಪಳಗಿದ್ದಾರೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅತ್ಯುತ್ತಮ ಸಣ್ಣಕತೆಗಳನ್ನು ಬರೆದಿದ್ದಾರೆ. ಅನೇಕ ಓದುಗರು ಕತೆಗಳ ಕುರಿತ ಒಳನೋಟಗಳನ್ನು ಪಡೆದುಕೊಂಡಿದ್ದಾರೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eದೊಡ್ಡವರು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಣ್ಣವರು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹೊಸ ಕತೆಗಾರ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಹಳೆಯ ಕತೆಗಾರ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಜನಪ್ರಿಯ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮೊದಲಿಗ ಎಂಬ ಯಾವ ಭೇದವೂ ಇಲ್ಲದೇ ಕತೆಗಾರರಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿರುವ ಕಥೆಕೂಟ ಮಾಡಿರುವ ಮೌನಕ್ರಾಂತಿ ಅದರ ಫಲಾನುಭವಿಗಳಿಗೆ ಮಾತ್ರ ಗೊತ್ತು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಹತ್ತು ವರ್ಷಗಳ ಕಾಲ ಕಥೆಗಳನ್ನೇ ಉಸಿರಾಗಿಸಿಕೊಂಡ ಕಥೆಕೂಟ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದೆ. ಕನ್ನಡದ ಅತ್ಯುತ್ತಮ ಕತೆಗಳಿರುವ \u003c\/span\u003e\u003cspan\u003e`\u003c\/span\u003e\u003cspan lang=\"KN\"\u003eಮಳೆಯಲ್ಲಿ ನೆನೆದ ಕತೆಗಳು\u003c\/span\u003e\u003cspan\u003e', `\u003c\/span\u003e\u003cspan lang=\"KN\"\u003eಒಲವು ತುಂಬುವುದಿಲ್ಲ\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಮತ್ತು \u003c\/span\u003e\u003cspan\u003e`\u003c\/span\u003e\u003cspan lang=\"KN\"\u003eಲೈಫ್ ಈಸ್ ಶಾರ್ಟ್\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಓದುಗರ ಮೆಚ್ಚುಗೆ ಮತ್ತು ಮನ್ನಣೆ ಗಳಿಸಿವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇದೀಗ ಕಥೆಕೂಟಕ್ಕೆ ಹತ್ತು ವರ್ಷ ತುಂಬುತ್ತಿರುವ ಹೊತ್ತಲ್ಲಿ ಹಲವು ಲೇಖಕರ ಸೊಗಸಾದ \u003c\/span\u003e\u003cspan\u003e26\u003c\/span\u003e\u003cspan lang=\"KN\"\u003e ಕತೆಗಳಿರುವ ಈ ಕಥಾ ಸಂಕಲನ ಹೊರಬರುತ್ತಿದೆ. ಇದು ಹೊಸತಾಗಿ ಬರೆಯುವವರಿಗೆ ಕೈಪಿಡಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಓದುಗರಿಗೆ ರಸದೌತಣ ಮತ್ತು ಕತೆಗಳು ನಡೆದು ಬಂದ ಹಾದಿಯನ್ನು ಅಧ್ಯಯನ ಮಾಡುವವರಿಗೆ ಕೈಪಿಡಿ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇಲ್ಲಿರುವ ಕತೆಗಳನ್ನು ಓದಿದ ನಂತರ ನೀವು ಕತೆಗಳನ್ನು ನೋಡುವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಓದುವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಗ್ರಹಿಸುವ ರೀತಿ ಬದಲಾಗುತ್ತದೆ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.\u003c\/span\u003e\u003c\/p\u003e","brand":"Jogi and Gopalakrishan Kuntini","offers":[{"title":"Default Title","offer_id":47381316763907,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MattommeSikkonaMudaviddare....jpg?v=1761810142","url":"https:\/\/harivubooks.com\/products\/mattomme-sikkona-mudaviddare-collection-of-short-stories-jogi-gopalakrishna-kuntini-kannada-book","provider":"Harivu Books","version":"1.0","type":"link"}