D. V. Prahalad
Publisher -
Regular price
Rs. 200.00
Regular price
Sale price
Rs. 200.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಕಾಲಕಾಲವೂ ದೇಶ ದೇಶವೂ ತಮ್ಮ ತಮ್ಮ ಉಪಾಧಿಗಳಿಂದ ಗೀತೆಯನ್ನು ಬಂಧಿಸ ಹೊರಟರೂ, ಯಾವ ದೇಶದ ಮತ್ತು ಕಾಲದ ಹಿಡಿತಕ್ಕೂ ಅದು ಸಂಪೂರ್ಣವಾಗಿ ಅಳವಡಿಸಿಕೊಳ್ಳದೆ ತನ್ನ ಪ್ರವಚನ ಪ್ರಚೋದನಾ ಸಾಮರ್ಥ್ಯವನ್ನು ಉಳಿಸಿಕೊಂಡೇ ನಡೆಯುತ್ತಿದೆ. ಗೀತೆಯ ಸ್ವಾರಸ್ಯವನ್ನು ಬುದ್ಧಿಯೊಂದೇ ಅಲ್ಲ, ಹೃದಯವೂ ಕಂಡುಕೊಳ್ಳಬೇಕಾಗಿರುವುದರಿಂದ, ಈ ವಾಗಮೃತವನ್ನು ವಿಪುಲಾರ್ಥವುಳ್ಳ 'ಧ್ವನಿ' ಕಾವ್ಯವೆಂದು ಕರೆಯೋಣವೆನ್ನಿಸುತ್ತದೆ. ಈ ಪುಸ್ತಕವನ್ನು ಬರೆದವರು ಡಿ. ವಿ. ಪ್ರಹ್ಲಾದ್.
