{"product_id":"mathu-emba-vismaya-self-help-saji-m-narikui-transalated-by-dr-meenakshi-ramachandra-kannada-book","title":"ಮಾತು ವಿಸ್ಮಯ","description":"\u003cp\u003eಮಾತಿನ ಬಗ್ಗೆಯೇ ಬರೆದಿರುವ ಹೊತ್ತಗೆ! ಕುತೂಹಲವಾಯಿತು. ಹಣೆಬರಹವನ್ನು ಬದಲಾಯಿಸಿ ಎಂದು ಪುಸ್ತಕದ ಹಣೆಯಲ್ಲಿಯೇ ಬರೆದಿದೆ! ಇನ್ನಷ್ಟು ಕುತೂಹಲವಾಯಿತು. ನಮ್ಮ ಹಣೆಬರಹ ನಮಗೆ ಓದಲಾಗುವುದಿಲ್ಲವಲ್ಲ! ಆದುದರಿಂದ ಇನ್ನೊಬ್ಬರೇ ನಮ್ಮ ಹಣೆಬರಹವನ್ನು ಓದುವವರಿರಬೇಕು. ಬದುಕಿನ ಹಣೆಬರಹವನ್ನು ನಿರ್ಧರಿಸುವವರು ಬೇರೆ ಯಾರೋ ಇರಬೇಕೆಂದೇ ಅನಿಸುತ್ತದೆ.!\u003c\/p\u003e\n\u003cp\u003eಮಾತಿನಿಂದಲೇ ಮಾತನ್ನು ಗೆಲ್ಲಬೇಕು. ಮಾತಿನ ಮೂಲಕ ಮನಸ್ಸನ್ನು-ನಮ್ಮದೇ ಮನಸ್ಸನ್ನು ಮಾತಿನ ಬಲೆಗೆ ಬಿದ್ದ ಮಿಕವಾಗಿರುವ ನಮ್ಮದೇ ಮನಸ್ಸನ್ನು ಗೆಲ್ಲಬೇಕು ಎಂಬ ಸೂಚನೆಯನ್ನು ಈ ಹೊತ್ತಗೆ ನೀಡುತ್ತದೆ. ಇಲ್ಲಿ ವಿವೃತವಾಗಿರುವುದು ಅಂತಿಮವೆಂದಲ್ಲ. ಆದರೆ ಮಾತು ಮನಸ್ಸುಗಳ ಸಂಬಂಧ ಲೇಖಕರನ್ನು ಕಾಡಿದೆ.\u003c\/p\u003e\n\u003cp\u003e-ಲಕ್ಷ್ಮೀಶ ತೊಾಡಿ\u003c\/p\u003e","brand":"Saji. M. Narikui. transalated by Dr. Meenakshi Ramachandra,","offers":[{"title":"Default Title","offer_id":47609454362883,"sku":"HB0000550292","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/matuvismayabackpge_2.jpg?v=1767871638","url":"https:\/\/harivubooks.com\/products\/mathu-emba-vismaya-self-help-saji-m-narikui-transalated-by-dr-meenakshi-ramachandra-kannada-book","provider":"Harivu Books","version":"1.0","type":"link"}