ಜಿ. ಎಂ. ಕೃಷ್ಣಮೂರ್ತಿ
Publisher: ವಸಂತ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
ಅಂದು ತಮ್ಮ ಕಠೋರ ಶಾಸನಗಳ ಮೂಲಕ ಭಾರತದ ಮೂಲನಿವಾಸಿ ಭಾರತೀಯರನ್ನು ಚಿತ್ರಹಿಂಸೆಗಳಿಗೆ ದೂಡುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ದಿಟ್ಟತನದಿಂದ ಎದುರಿಸಿದವರು ಭಗತ್‌ಸಿಂಗ್, ಭಾರತ ಸ್ವಾತಂತ್ರ್ಯ ಸಮರದಲ್ಲಿ ಅಗ್ರಗಣ್ಯರಾಗಿ ನಿಂತವರು ಇವರು. ತಮ್ಮಿಬ್ಬರು ಸಹಚರರೊಡನೆ ನೇಣುಗಂಭಕ್ಕೆ ನಗುನಗುತ್ತಲೇ ಸ್ವತಃ ಏರಿ ತಮ್ಮ ಉಗ್ರ ದೇಶಾಭಿಮಾನವನ್ನೂ ಕೆಚ್ಚೆದೆಯನ್ನೂ ಇಡೀ ಜಗತ್ತಿಗೆ ಸಾರಿದವರು ಭಗತ್‌ಸಿಂಗ್, ತಾರುಣ್ಯದಲ್ಲೇ ಅಪಾರ ಚಿಂತನಾ ಸಾಮರ್ಥ್ಯ ಮೈದುಂಬಿಕೊಂಡು ತಾವು ಒಪ್ಪಿ ಅಪ್ಪಿಕೊಂಡ ಒಲವುಗಳಿಗೆ ಕಟಿಬದ್ಧರಾಗಿ ಉಳಿದವರು ಭಗತ್ ಸಿಂಗ್.
ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರ ಈ ಕೃತಿಯು ಭಗತ್ ಸಿಂಗರ ಜೀವನ ವೃತ್ತಾಂತವನ್ನು ಸವಿಸ್ತಾರವಾಗಿ ಹೃದ್ಯವಾಗಿ ಚಿತ್ರಿಸುತ್ತದೆ; ಕೃತಿಯನ್ನು ಓದಿ ಮುಗಿಸಿದಾಗ ಕಣ್ಣುಗಳು ಒದ್ದೆಯಾಗಿ ಆ ಮಹಾನ್ ಹೋರಾಟಗಾರನ ಬಗ್ಗೆ ಅನನ್ಯ ಗೌರವ ಮೂಡುತ್ತದೆ.
ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರ ಈ ಕೃತಿಯು ಭಗತ್ ಸಿಂಗರ ಜೀವನ ವೃತ್ತಾಂತವನ್ನು ಸವಿಸ್ತಾರವಾಗಿ ಹೃದ್ಯವಾಗಿ ಚಿತ್ರಿಸುತ್ತದೆ; ಕೃತಿಯನ್ನು ಓದಿ ಮುಗಿಸಿದಾಗ ಕಣ್ಣುಗಳು ಒದ್ದೆಯಾಗಿ ಆ ಮಹಾನ್ ಹೋರಾಟಗಾರನ ಬಗ್ಗೆ ಅನನ್ಯ ಗೌರವ ಮೂಡುತ್ತದೆ.