{"product_id":"marali-yatnava-maadu-children-stories-g-a-narasimhamurthy-kannada-book","title":"ಮರಳಿ ಯತ್ನವ ಮಾಡು","description":"\u003cp\u003e\u003cspan\u003e\"ಈ ಸಂಗ್ರಹದಲ್ಲಿರುವ ಮಕ್ಕಳ ಕತೆಗಳೆಲ್ಲ ಮಕ್ಕಳ ಜೀವನವನ್ನು, ಅವರ ತಂದೆ ತಾಯಿಯರ ಜೀವನವನ್ನು ಚಿತ್ರಿಸಿದೆ. ಕತೆಯ ವಸ್ತು, ಕತೆ ಹೇಳುವ ರೀತಿ ಇವುಗಳಿಂದ ಕೇಳುವ ಮಕ್ಕಳೇ ಈ ಕತೆಗಳ ಮಕ್ಕಳಾಗಿ ಅನುಭವಿಸುತ್ತಾರೆ. ಅನುಭವದಿಂದ ಕಲಿತುಕೊಳ್ಳುತ್ತಾರೆ. ಇವುಗಳ ಉದ್ದೇಶ ಮಕ್ಕಳಲ್ಲಿ ಸಂಸ್ಕೃತಿಯನ್ನು ಬೆಳೆಸುವುದು. ಕುತೂಹಲವನ್ನು ಹುಟ್ಟಿಸುವ ಕಥೆಗಳನ್ನು ಹೇಳುತ್ತ ಶಾಶ್ವತ ಮೌಲ್ಯಗಳ ಜ್ಯೋತಿಗಳನ್ನು ಬೆಳಗಿಸುವ ಜಿ.ಎ. ನರಸಿಂಹಮೂರ್ತಿಯವರ ಈ ಕತೆಗಳ ಸಂಗ್ರಹವು ಇಂದಿಗೂ ಪ್ರಸ್ತುತ, ಏಕೆಂದರೆ ನಾಗರಿಕತೆ, ಸಂಸ್ಕೃತಿಗಳು ನಮಗೆ ಅಮೂಲ್ಯ\" ಎಂದಿದ್ದಾರೆ ಎಲ್.ಎಸ್. ಶೇಷಗಿರಿರಾವ್.\u003c\/span\u003e\u003c\/p\u003e","brand":"G. A. Narasimhamurthy","offers":[{"title":"Default Title","offer_id":49578998169859,"sku":null,"price":25.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MaraliYatnavaMaadu.jpg?v=1788774594","url":"https:\/\/harivubooks.com\/products\/marali-yatnava-maadu-children-stories-g-a-narasimhamurthy-kannada-book","provider":"Harivu Books","version":"1.0","type":"link"}