{"product_id":"manovignana-articles-theertharam-valalambe-kannada-book","title":"ಮನೋವಿಜ್ಞಾನ","description":"\u003cp\u003eಸುಖ, ಸಂಪತ್ತು, ನೆಮ್ಮದಿ, ಪ್ರೀತಿ, ಪ್ರೇಮ, ಆರೋಗ್ಯ... ಇವೆಲ್ಲವು ನಮ್ಮತ್ತ ಸುಳಿಯಬೇಕಾದರೆ ಅಗತ್ಯವಾಗಿ ನಾವು ಇನ್ನೇನಾದರೂ ಕಳೆದುಕೊಳ್ಳಲೇ ಬೇಕಾಗುತ್ತದೆ. ಇದು ಪ್ರಕೃತಿ ನಿಯಮ. ಆದರೆ 'ಆನಂದ' ಎಂಬ ಒಂದು ಸ್ಥಿತಿ ಮಾತ್ರ ಏನನ್ನೂ ಕಳೆದುಕೊಳ್ಳದೆಯೂ ನಮ್ಮನ್ನು ಆವರಿಸುತ್ತದೆ. ಅದಕ್ಕಾಗಿ ನಾವು ಮಾಡಬೇಕಾದುದಿಷ್ಟೆ - ಈ ಜಗತ್ತನ್ನು ಸಮಗ್ರವಾಗಿ ಕಲ್ಪಿಸಿಕೊಳ್ಳಬೇಕು. ಗೊಂದಲ ಮುಕ್ತವಾಗಬೇಕು. ಮಗುವಿನ ಮನಸ್ಸನ್ನು ಹೊಂದಬೇಕು. ಹಾಗೇನಾದರೂ ಯೋಚಿಸುವವರಿಗೆ ಈ ಪುಸ್ತಕ ಉತ್ತಮ ಕೈಪಿಡಿಯಾಗಬಹುದು.\u003cbr\u003e\u003cbr\u003e\u003c\/p\u003e","brand":"Theertharam Valalambe","offers":[{"title":"Default Title","offer_id":47713373454595,"sku":"HB00006029","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Manovijnana_01FP_6bb3d820-cef0-4169-a902-34446b9c5933.jpg?v=1770287924","url":"https:\/\/harivubooks.com\/products\/manovignana-articles-theertharam-valalambe-kannada-book","provider":"Harivu Books","version":"1.0","type":"link"}