{"product_id":"mannina-doni-mattu-saakida-aliya-novel-a-n-krishna-rao-kannada-book","title":"ಮಣ್ಣಿನ ದೋಣಿ ಮತ್ತು ಸಾಕಿದ ಅಳಿಯ","description":"ಅ. ನ. ಕೃಷ್ಣರಾಯರು ಕಥೆ, ನಾಟಕ, ವಿಮರ್ಶೆ, ಜೀವನ ಚರಿತ್ರೆ, ಪತ್ರಿಕಾರಂಗದಲ್ಲಿ ಕೈಯಾಡಿಸಿದರೂ ಅವರನ್ನು ಕಾದಂಬರಿಕಾರರೆಂದೇ ಗುರುತಿಸುತ್ತಾರೆ. ಅವರು ಬರೆದ ನೂರಹನ್ನೊಂದು ಕಾದಂಬರಿಗಳಲ್ಲಿ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳು. ಕಾದಂಬರಿಗಳಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಕೃಷ್ಣರಾಯರು ಲಲಿತ ಶೈಲಿಯನ್ನು ರೂಪಿಸಿದರು. ಅನೇಕ ವಿಷಯಗಳನ್ನು ಕಾದಂಬರಿ ತೆಕ್ಕೆಗೆ ತಂದರು. ಸಾವಿರಾರು ವೈವಿಧ್ಯಮಯ ಪಾತ್ರ ಪ್ರಾಂಗಣ ನಿರ್ಮಿಸಿದರು. ಜೀವನದ ವಿವಿಧ ಮುಖಗಳನ್ನು, ವೈವಿಧ್ಯಮಯ ವಿಚಾರ ಧಾರೆಯನ್ನು ಕಾದಂಬರಿಯ ಸಂರಚನೆಯಲ್ಲಿ ಅನಾವರಣಗೊಳಿಸಿದರು. ಕನ್ನಡ ಅಭಿಮಾನವನ್ನು ಚಿತ್ರಕಲೆ, ಸಂಗೀತ, ನಾಟಕ ನೃತ್ಯ ಮೊದಲಾದ ಕಲೆಗಳ ಪ್ರೀತಿಯನ್ನು ಬೆಳೆಸಿದರು. ಅವರು ಕೇವಲ ಕಥೆಗಾಗಿ ಕಾದಂಬರಿ ಬರೆಯಲಿಲ್ಲ. ವೈಚಾರಿಕ ನೆಲೆಯಲ್ಲಿ ಸಮಸ್ಯೆಗಳ ಪ್ರಥಕ್ಕರಣ ಮಾಡಿದರು. ಅವರ ಕಥೆ ಕಾದಂಬರಿಗಳಿಂದ ಸ್ಫೂರ್ತಿ ಪಡೆದ ಯುವಜನಾಂಗ ಬರವಣಿಗೆ ತೊಡಗಿದರು. ಇಂದಿಗೂ ಅವರ ಕಾದಂಬರಿಗಳು ಅಪ್ರಸ್ತುತವಾಗಿಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಪ್ರಕಾಶಕರು\n\u003cdiv id=\"gtx-trans\" style=\"position: absolute; left: 1px; top: -18.4167px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Aa. Na. Kru.","offers":[{"title":"Default Title","offer_id":48366222377219,"sku":"HB00007230","price":234.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ManninaDoniMattuSakidaAliya.webp?v=1781170965","url":"https:\/\/harivubooks.com\/products\/mannina-doni-mattu-saakida-aliya-novel-a-n-krishna-rao-kannada-book","provider":"Harivu Books","version":"1.0","type":"link"}