{"product_id":"manjina-hoomale-novel-yandamoori-veerendranath-kannada-translation-by-sanduru-venkatesh-kannada-book","title":"ಮಂಜಿನ ಹೂಮಳೆ","description":"\u003cp\u003e\"ಮನುಷ್ಯನನ್ನು ಕೆಲವು ಬಂಧನಗಳಲ್ಲಿಟ್ಟಿದ್ದರೆ ಅದೇ ನಾಗರಿಕತೆ. ಈ ಬಂಧನಗಳು ಕಳಚಿಕೊಂಡರೆ, ಆಗ \u003cspan lang=\"kn\" class=\"Y2IQFc\"\u003eಸ್ವೆಚ್ಚೇಯ \u003c\/span\u003e\u003cspan style=\"font-size: 0.875rem;\"\u003eಹೆಸರಿನಲ್ಲಿ ಕೋರಿಕೆ ಎಂಬ ಹುಳುಗಳೂ ಹರಡಿಕೊಳ್ಳುತ್ತವೆ. ಮಕ್ಕಳಿಗಾಗಿ ಒಬ್ಬರನ್ನು, ಪ್ರೇಮಕ್ಕಾಗಿ ಇನ್ನೊಬ್ಬರನ್ನು, ಅಜೀರ್ಣವಾಗಿದೆ ಎಂದು ಮೂರನೆಯವನನ್ನು, ಆರೋಗ್ಯ ಚೆನ್ನಾಗಿಲ್ಲವೆಂದು ಮತ್ತೊಬ್ಬನನ್ನು...\u003c\/span\u003e\u003c\/p\u003e\n\u003cp\u003eಇದಕ್ಕೆ ಕೊನೆಯೆಲ್ಲಿದೆ? ನಿಜಕ್ಕೂ \u003cspan lang=\"kn\" class=\"Y2IQFc\"\u003eಸ್ವೆಚ್ಚೇ \u003c\/span\u003eಎಂದರೇನು?\u003c\/p\u003e\n\u003cp\u003eಸ್ವಾತಂತ್ರ್ಯ-\u003cspan lang=\"kn\" class=\"Y2IQFc\"\u003eಸ್ವೆ\u003c\/span\u003eಚ್ಛೆಗಳ ಮಧ್ಯದ ವ್ಯತ್ಯಾಸ ಇಂತಹ ಪ್ರೀಯರಿಗೆ ಗೊತ್ತಿದೆಯೇನು? ಹಣಕ್ಕಾಗಿ ಮೈ ಮಾರಿಕೊಳ್ಳುವುದು ನನ್ನ ಸ್ಟೇಚ್ಛೆ ಎಂದು ಹೇಳಿದಾಗ ನಾವೇನು ಮಾಡಲು ಸಾಧ್ಯ?\"\u003c\/p\u003e\n\u003cp\u003eಜನಪ್ರಿಯ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಕಾದಂಬರಿ ಮಂಜಿನ ಹೂಮಳೆ ಗಂಡು ಹೆಣ್ಣಿನ ಸಂಬಂಧದ ಕುರಿತ ರೋಚಕ ಕಾದಂಬರಿ.\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47633483235587,"sku":"HB00005503099","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ManjinaHoomalefp.jpg?v=1768538455","url":"https:\/\/harivubooks.com\/products\/manjina-hoomale-novel-yandamoori-veerendranath-kannada-translation-by-sanduru-venkatesh-kannada-book","provider":"Harivu Books","version":"1.0","type":"link"}