Skip to product information
1 of 1

Transated By Nagesh Hegde

ಮನೆಯಂಗಳದ ಜೀವಲೋಕ

ಮನೆಯಂಗಳದ ಜೀವಲೋಕ

Publisher - ಅಂಕಿತ ಪುಸ್ತಕ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಮನೆಯಂಗಳದ ಜೀವಲೋಕ - ನಮ್ಮ ಆಸುಪಾಸಿನ ಜೀವಿಗಳ ಬಗ್ಗೆ ಸ್ವಾರಸ್ಯಕರ ಸಂಗತಿಗಳನ್ನು ಸರಳವಾಗಿ ವಿವರಿಸುತ್ತದೆ.

  ಗೆದ್ದಲುಗಳಿಗೆ ಕಣ್ಣಿಲ್ಲ ಗೊತ್ತೆ?

 ಹಾರುವ ಅಳಿಲನ್ನು ನೋಡಿದ್ದೀರಾ?

 ಸಹಸ್ರಪದಿ, ಶತಪದಿಗಳಲ್ಲಿ ಯಾವುದನ್ನು ಕೈಗೆತ್ತಿಕೊಳ್ಳುವಾಗ ನಾವು ಜಾಸ್ತಿ ಹುಷಾರಾಗಿರಬೇಕು?


ಈ ಚಂದದ ಪುಸ್ತಕವನ್ನು ತಿರುವಿ ಹಾಕಿದರೆ ಇಂಥ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಬಹಳಷ್ಟು ಮಾಹಿತಿಗಳು ನಮಗೆ, ವಿಶೇಷವಾಗಿ ಪಾಲಕರಿಗೆ ಮತ್ತು ಶಿಕ್ಷಕರಿಗೆ ಗೊತ್ತಿರಲೇಬೇಕು. ಯಾಕೆ ಹೇಳಿ? ಈ ಜೀವಿಗಳ ಜೊತೆ ಮಕ್ಕಳು ನಿತ್ಯವೂ ಒಡನಾಡುತ್ತಾರೆ. ಪ್ರಶ್ನೆಗಳನ್ನು ಕೇಳುತ್ತಾರೆ. ಹಾರಿಕೆಯ ಉತ್ತರ ಕೊಡಬಾರದಲ್ಲ ನಾವು!

ಮನೆಯಲ್ಲಿ ಕೂತೇ ಮನೆಯಂಗಳದ ಜೀವಿಗಳ ಲೋಕದಲ್ಲಿ ಸುತ್ತಾಡೋಣ ಬನ್ನಿ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)