{"product_id":"manasika-ottadadinda-horabanni-dr-c-r-chandra-shekhar-mental-health-kannada","title":"ಮಾನಸಿಕ ಒತ್ತಡದಿಂದ ಹೊರಬನ್ನಿ","description":"ನಿರ್ಗತಿಕರಿಂದ ಹಿಡಿದು, ಆಗರ್ಭ ಶ್ರೀಮಂತರನ್ನು, ಎಲ್.ಕೆ.ಜಿ. ಮಕ್ಕಳಿಂದ ಹಿಡಿದು, ಪಿಎಚ್.ಡಿ. ಮಾಡುವ ವಿದ್ಯಾರ್ಥಿಗಳವರೆಗೆ, ತೊಟ್ಟಿಲ ಕೂಸಿನಿಂದ ಹಿಡಿದು, ನಡೆಯಲಾಗದ ವೃದ್ಧರವರೆಗೆ, ವ್ಯಾಪಾರಿ, ಕೃಷಿಕನಿಂದ ಹಿಡಿದು, ವಿಜ್ಞಾನಿ ಮಂತ್ರಿಗಳವರೆಗೆ ಮಾನಸಿಕ ಒತ್ತಡದ (ಸೈಸ್) ದುಷ್ಪರಿಣಾಮಗಳನ್ನು ಕಾಣಬಹುದು. ಇದರಿಂದ ಹೊರಬರುವ ವಿಧಾನಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಓದುಗರು ಒತ್ತಡದ ಉಡ-ಹಿಡಿತದಿಂದ ಹೊರಬಂದು, ಆರೋಗ್ಯವಂತರಾಗಿ ಸಮರ್ಥರಾಗಿ ಬದುಕಲು ಈ ಪುಸ್ತಕ ನೆರವಾಗಲಿ ಎಂದು ಹಾರೈಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಡಾ. ಸಿ. ಆರ್. ಚಂದ್ರಶೇಖರ್‌","brand":"Dr. C. R. Chandrashekar","offers":[{"title":"Default Title","offer_id":42122303176963,"sku":"HB00000491","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2f9c88e6-6b28-47e9-99b1-b31ca2cca745.jpg?v=1638263169","url":"https:\/\/harivubooks.com\/products\/manasika-ottadadinda-horabanni-dr-c-r-chandra-shekhar-mental-health-kannada","provider":"Harivu Books","version":"1.0","type":"link"}