{"product_id":"mamateya-sankole-saisuthe","title":"ಮಮತೆಯ ಸಂಕೋಲೆ","description":"ಬದುಕು, ಜೀವನ ವಿಧಾನ ಮತ್ತು ಪರಂಪರೆಯ ಬಗ್ಗೆ ಹಲವು ಪೂರ್ವಾಗ್ರಹಗಳು ನಮ್ಮಲ್ಲಿ ಇವೆ. ಭಾರತೀಯ ಕೌಟುಂಬಿಕ ವ್ಯವಸ್ಥೆ ಬಗ್ಗೆ ವಿದೇಶಿಯರು ಕೂಡ ಕಣ್ಣಳರಳಿಸುತ್ತಾರೆ. ಗೌರವ ಭಾವದಿಂದ ಮಾತಾಡುತ್ತಾರೆ. ಇಲ್ಲಿ ಪ್ರೀತಿ ಮಧುರ, ಹೆಣ್ಣು-ಗಂಡಿನ ಸಂಬಂಧ ಒಂದು ನಿಯಮಕ್ಕೆ ಒಳಪಟ್ಟಿರುತ್ತದೆ. ಕೆಲವೊಮ್ಮೆ ತಪ್ಪು ಮಾಡದ ಹೆಣ್ಣಿಗೆ ತಾಯ್ತನದ ಶಿಕ್ಷೆ.\u003cbr data-mce-fragment=\"1\"\u003eಅವಳು ಮದುವೆಯಾಗಿ ತಾಯಿಯಾಗಿದ್ದರೆ, ಮೊಮ್ಮಗನ ಬರುವಿಗಾಗಿ ಸಂತೋಷಪಡುತ್ತಿದ್ದೆ. ಸಂಭ್ರಮಿಸುತ್ತಿದ್ದೆ. ಈಗ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬಾರದು' ಒಬ್ಬ ಒಳ್ಳೆಯ ತಂದೆಯಾಗಿ ಮಾತ್ರ ಕೃಷ್ಣಸ್ವಾಮಿ ಯೋಚಿಸಿದರು.\u003cbr data-mce-fragment=\"1\"\u003eಇಂಥ ಪರಿಸ್ಥಿತಿಯಲ್ಲಿ ಇಲ್ಲಿರುವುದು ಬೇಡ. ಮಾಡದ ತಪ್ಪಿಗಾಗಿ ನಿನಗಾಗಲೀ, ನಿನ್ನ ಹೊಟ್ಟೆಯಲ್ಲಿರುವ ಮಗುವಿಗಾಗಲೀ ಶಿಕ್ಷೆ ಬೇಡ, ಪರಿಸ್ಥಿತಿಯನ್ನು ಜಾಣತನದಿಂದೆದುರಿಸೋಣ' ಮಗಳ ತಲೆ ಸವರಿ ಧೈರ್ಯ ಹೇಳಿದರು. ಇಂಥ ಕೃಷ್ಣಸ್ವಾಮಿಯಂಥ ತಂದೆ ಎಷ್ಟು ಜನಕ್ಕೆ ಇದ್ದಾರು? ಆ ಮಗಳು ಅದೃಷ್ಟವಂತೆ.","brand":"Saisuthe","offers":[{"title":"Default Title","offer_id":42107845738755,"sku":"HB00000887","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.29.13PM.jpg?v=1637914234","url":"https:\/\/harivubooks.com\/products\/mamateya-sankole-saisuthe","provider":"Harivu Books","version":"1.0","type":"link"}