{"product_id":"makkala-ramayana-mattu-makkaligagi-mahabharata-bhaga-1-5-children-book-kannada-book","title":"ಮಕ್ಕಳ ರಾಮಾಯಣ ಮತ್ತು ಮಕ್ಕಳಿಗಾಗಿ ಮಹಾಭಾರತ(ಭಾಗ 1-5)","description":"\u003cp\u003eರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ನೂರಾರು ಪಾತ್ರಗಳು ಸಾವಿರಾರು ವರ್ಷಗಳಿಂದ ಹಿಂದೂಗಳಿಗೆ ಸಂಸ್ಕೃತಿಯ ಪುಣ್ಯನಿಧಿಯಾಗಿವೆ. ಇವೇ ಅವರ ಭಾವನೆ. ನೀತಿ, ಧರ್ಮಗಳಿಗೆ ಮೂಲವಾಗಿವೆ. ರಾಮಾಯಣ ಮಹಾಭಾರತಗಳೆರಡೂ ಪುರಾತನ ಆರ್ಯರ ಜೀವನ ಮತ್ತು ಧರ್ಮವನ್ನು ವಿವರಿಸುವ ವಿಶ್ವಕೋಶಗಳಾಗಿವೆ. ಮಾನವಕೋಟಿ ಇನ್ನೂ ಸಾಧಿಸಬೇಕಾಗಿರುವ ಆದರ್ಶವನ್ನು ಇವು ಚಿತ್ರಿಸುತ್ತವೆ.\u003c\/p\u003e\n\u003cp\u003e-ಸ್ವಾಮಿ ವಿವೇಕಾನಂದ\u003c\/p\u003e","brand":"Ramakrishna Ashrama Mysuru","offers":[{"title":"Default Title","offer_id":47899841790211,"sku":"HB00006952","price":380.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MakkalaRamayanaMattuMakkaligaagiMahabharata_Bhaga1-5.jpg?v=1775124048","url":"https:\/\/harivubooks.com\/products\/makkala-ramayana-mattu-makkaligagi-mahabharata-bhaga-1-5-children-book-kannada-book","provider":"Harivu Books","version":"1.0","type":"link"}