{"product_id":"mahan-nirikshegallali-preetiya-horata-novel-anu-belle-kannada-book","title":"ಮಹಾನ್ ನಿರೀಕ್ಷೆಗಳಲ್ಲಿ ಪ್ರೀತಿಯ ಹೋರಾಟ","description":"\u003cp data-path-to-node=\"3\"\u003e\"ಇಂಗ್ಲಿಷ್ನ ಕ್ಲಾಸಿಕ್ ಕೃತಿಗಳಲ್ಲಿ ಚಾರ್ಲ್ಸ್ ಡಿಕನ್ಸ್ ಅವರ \u003cb data-path-to-node=\"3\" data-index-in-node=\"53\"\u003e'ಗ್ರೇಟ್ ಎಕ್ಸ್ಪೆಕ್ಟೇಶನ್'\u003c\/b\u003e ಕೂಡ ಒಂದು. ಇದು ಹದಿಹರೆಯದಲ್ಲಿ ನನ್ನನ್ನು ಬಹಳವಾಗಿ ಆಕರ್ಷಿಸಿದ ಕಾದಂಬರಿ; ಪದವಿ ಪೂರ್ವ ತರಗತಿಯಲ್ಲಿ ಪಠ್ಯ ವಿಷಯವೂ ಆಗಿತ್ತು. ಈ ಕೃತಿಯನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಮಾಡಬಾರದೇಕೆ ಎಂದು ಅನಿಸಿತು. ಮೂರಾಲ್ಕು ಬಾರಿ ಮೂಲ ಕೃತಿಯನ್ನು ಓದಿ ಪ್ರಭಾವಿತನಾಗಿ, ಹದಿಹರೆಯದ ಮಕ್ಕಳಿಗಾಗಿ 'ಗ್ರೇಟ್ ಎಕ್ಸ್ಪೆಕ್ಟೇಶನ್' ಕೃತಿಯನ್ನು ಅನುವಾದಿಸಬೇಕೆಂದುಕೊಂಡೆ. ಅದರ ಸಂಕ್ಷಿಪ್ತ ರೂಪಾಂತರವೇ ಈ \u003cb data-path-to-node=\"3\" data-index-in-node=\"400\"\u003e'ಮಹಾನ್ ನಿರೀಕ್ಷೆಗಳಲ್ಲಿ...'\u003c\/b\u003e\"\u003c\/p\u003e\n\u003cp data-path-to-node=\"4\"\u003e\u003cb data-path-to-node=\"4\" data-index-in-node=\"0\"\u003e- ಅನುಬೆಳ್ಳೆ\u003c\/b\u003e\u003c\/p\u003e","brand":"Anu Belle","offers":[{"title":"Default Title","offer_id":47618581627139,"sku":"HB00005503061","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp-Image-2025-03-24-at-3.44.26-PM.jpg?v=1768226175","url":"https:\/\/harivubooks.com\/products\/mahan-nirikshegallali-preetiya-horata-novel-anu-belle-kannada-book","provider":"Harivu Books","version":"1.0","type":"link"}