{"product_id":"mahabharata-18-parvaagalu-kannada-books","title":"ಮಹಾಭಾರತ - 18 ಪರ್ವಗಳು","description":"\u003cp\u003eಕನ್ನಡ ಭಾಷೆಯಲ್ಲಿ ಈಗಾಗಲೇ ಹಲವಾರು 'ಮಹಾಭಾರತಗಳು' ಬಂದಿವೆ. ಆದರೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣವೂ, ಮಹಾಭಾರತವೂ ಎಷ್ಟೇ ರೀತಿಯಲ್ಲಿ ಬಂದರೂ ಅವೆಲ್ಲದಕ್ಕೂ ವಿದ್ವಾಂಸರಿಂದಲೂ, ಪಂಡಿತರಿಂದಲೂ, ಎಲ್ಲ ಓದುಗರಿಂದಲೂ ಯಾವಾಗಲೂ ಆದರವಿದೆ. ಹಾಗೆಯೇ ದೇವುಡು ಅವರು ಬರೆದಿರುವ 'ಮಹಾಭಾರತ' ಮತ್ತೆ ಬಹಳ ವರ್ಷಗಳ ಮೇಲೆ ಕನ್ನಡಿಗರಿಗೆ ಅರ್ಪಿಸಲ್ಪಡುತ್ತಿದೆ. ತಮ್ಮದೇ ಆದ ಸುಂದರ ಸರಳ ಶೈಲಿಯಲ್ಲಿ ಬರೆದಿರುವ ಈ ಕೃತಿಯು ಎಲ್ಲರೂ ಓದುವಂತಿರುವುದು ಇದರ ವೈಶಿಷ್ಟ್ಯವಾಗಿದೆ.\u003c\/p\u003e\n\u003cp\u003eದೇವುಡು ಅವರ ಮಾತಿನಲ್ಲಿ ಹೇಳುವುದಾದರೆ - ಈ ಕೃತಿಯನ್ನು ಓದಿದವರಿಗೆ ಇಹ ಪರ ಎರಡರಲ್ಲಿಯೂ ಶ್ರೇಯಸ್ಸೂ ಪ್ರೇಯಸ್ಸೂ ಉಂಟಾಗಿ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯತೆ ಏನು ಎಂದು ತಿಳಿದಲ್ಲಿ ಅವರು ಪಟ್ಟಿರುವ ಶ್ರಮ ಸಾರ್ಥಕವಾಗುತ್ತದೆ. ಹಾಗೇ ಆಗಲಿ ಎಂದು ನನ್ನ ಹಾರೈಕೆ.\u003cbr data-mce-fragment=\"1\"\u003e\u003cbr\u003e\u003c\/p\u003e","brand":"Devudu","offers":[{"title":"Default Title","offer_id":42788212408579,"sku":"HB00002725","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/18__1.jpg?v=1651918336","url":"https:\/\/harivubooks.com\/products\/mahabharata-18-parvaagalu-kannada-books","provider":"Harivu Books","version":"1.0","type":"link"}