{"product_id":"maadhyama-shodha-kannada-book-journalism","title":"ಮಾಧ್ಯಮ ಶೋಧ","description":"ಇಲ್ಲಿನ ಎಲ್ಲಾ ಲೇಖನಗಳೂ ಸಮಕಾಲೀನ ಮಾಧ್ಯಮ ಕ್ಷೇತ್ರಕ್ಕೆ ನೇರವಾಗಿಯೋ ಪರೋಕ್ಷವಾಗಿಯೋ ಸಂಬಂಧಪಟ್ಟವುಗಳು. 'ಜನರಲ್' ಎನಿಸುವ ಅಂಕಣಗಳನ್ನು ಬರೆಯುವುದು ಸುಲಭ. ಆದರೆ ಹೀಗೆ ಒಂದೇ ಕ್ಷೇತ್ರಕ್ಕೆ ಸಂಬಂಧಿಸಿ ನಿಯತವಾಗಿ ಬರೆಯುವುದು ಸಾಹಸದ ಕೆಲಸ. ಆ ಕ್ಷೇತ್ರದ ಆಳ-ಅಗಲ ಗೊತ್ತಿದ್ದವರಿಗಷ್ಟೇ ಇದು ಸಾಧ್ಯ. ಐದು ವರ್ಷ ಪತ್ರಕರ್ತರಾಗಿ ಬಳಿಕ ಪತ್ರಿಕೋದ್ಯಮ ಶಿಕ್ಷಣಕ್ಕೆ ಬಂದ ಸಿಬಂತಿಗೆ ಆ ಅನುಕೂಲವಿದೆ. ಅದಕ್ಕೇ ಇಲ್ಲಿನ ಬರಹಗಳು ಮಾಹಿತಿಪೂರ್ಣವಾಗಿವೆ. ಹಾಗೆಯೇ ಅನುಭವ ಮೂಲವೆನಿಸುತ್ತವೆ. ಮಾಧ್ಯಮ ಲೋಕದ ಅಧ್ಯಯನಾರ್ಥಿಗಳಿಗೆ ಒಳ್ಳೆಯ ಪರಾಮರ್ಶನ ಸಂಪನ್ಮೂಲವಾಗಿದೆ. ಒಂದು ರೀತಿಯಲ್ಲಿ ಕನ್ನಡದಲ್ಲಿ ಪತ್ರಿಕೋದ್ಯಮ ಪಠ್ಯವೇ ಆಗಿದೆಯೆಂದರೆ ತಪ್ಪಲ್ಲ.","brand":"Sibanti Padmanabha K. V.","offers":[{"title":"Default Title","offer_id":42085427347715,"sku":"HB00001068","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/maadhyamashodha.jpg?v=1637574831","url":"https:\/\/harivubooks.com\/products\/maadhyama-shodha-kannada-book-journalism","provider":"Harivu Books","version":"1.0","type":"link"}