ಸಿಬಂತಿ ಪದ್ಮನಾಭ ಕೆ.ವಿ.
Publisher:
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
Couldn't load pickup availability
ಇಲ್ಲಿನ ಎಲ್ಲಾ ಲೇಖನಗಳೂ ಸಮಕಾಲೀನ ಮಾಧ್ಯಮ ಕ್ಷೇತ್ರಕ್ಕೆ ನೇರವಾಗಿಯೋ ಪರೋಕ್ಷವಾಗಿಯೋ ಸಂಬಂಧಪಟ್ಟವುಗಳು. 'ಜನರಲ್' ಎನಿಸುವ ಅಂಕಣಗಳನ್ನು ಬರೆಯುವುದು ಸುಲಭ. ಆದರೆ ಹೀಗೆ ಒಂದೇ ಕ್ಷೇತ್ರಕ್ಕೆ ಸಂಬಂಧಿಸಿ ನಿಯತವಾಗಿ ಬರೆಯುವುದು ಸಾಹಸದ ಕೆಲಸ. ಆ ಕ್ಷೇತ್ರದ ಆಳ-ಅಗಲ ಗೊತ್ತಿದ್ದವರಿಗಷ್ಟೇ ಇದು ಸಾಧ್ಯ. ಐದು ವರ್ಷ ಪತ್ರಕರ್ತರಾಗಿ ಬಳಿಕ ಪತ್ರಿಕೋದ್ಯಮ ಶಿಕ್ಷಣಕ್ಕೆ ಬಂದ ಸಿಬಂತಿಗೆ ಆ ಅನುಕೂಲವಿದೆ. ಅದಕ್ಕೇ ಇಲ್ಲಿನ ಬರಹಗಳು ಮಾಹಿತಿಪೂರ್ಣವಾಗಿವೆ. ಹಾಗೆಯೇ ಅನುಭವ ಮೂಲವೆನಿಸುತ್ತವೆ. ಮಾಧ್ಯಮ ಲೋಕದ ಅಧ್ಯಯನಾರ್ಥಿಗಳಿಗೆ ಒಳ್ಳೆಯ ಪರಾಮರ್ಶನ ಸಂಪನ್ಮೂಲವಾಗಿದೆ. ಒಂದು ರೀತಿಯಲ್ಲಿ ಕನ್ನಡದಲ್ಲಿ ಪತ್ರಿಕೋದ್ಯಮ ಪಠ್ಯವೇ ಆಗಿದೆಯೆಂದರೆ ತಪ್ಪಲ್ಲ.
