{"product_id":"lifu-nandene-motivation-jayaprakash-nagathihalli-kannada-book","title":"ಲೈಫು ನಂದೇನೆ","description":"\u003cp\u003eವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಈ ಕೃತಿಯಲ್ಲಿ ನಮ್ಮ ಬದುಕಿಗೆ ಅತ್ಯಗತ್ಯವಾಗಿರುವ 'ನಮ್ಮ ಬದುಕು ನಮ್ಮದೇ' ಎನ್ನುವ ಪ್ರಮುಖ ಅಂಶವನ್ನು ಮುನ್ನೆಲೆಗೆ ತರಲಾಗಿದೆ.\u003c\/p\u003e\n\u003cp\u003eಲೇಖಕರನ್ನು ವಿವಿಧ ಸಾಧಕರು ಸಂದರ್ಶಿಸಿದ್ದಾರೆ. ಲೇಖಕರ ಜೀವನಾನುಭವ ದಾಖಲೆಯಾಗುವುದರೊಂದಿಗೆ ಓದುಗರ ಅನಾವರಣದ ಅನುಭವವೂ ಜೊತೆ ಜೊತೆಗೆ ಸಾಗುವ ಅನುಭವವನ್ನು ಮುಕ್ತವಾಗಿ ಅನುಭವಿಸಿ.\u003c\/p\u003e\n\u003cp\u003eಈ ಕೃತಿಯನ್ನು ಓದಿ ಸೂಚಿಸಲಾಗಿರುವ ಅಂಶಗಳನ್ನು ಪಾಲಿಸಿದರೆ ನಿಮಗೆ ನೆರವಾಗುವುದು ಖಂಡಿತ. ಅನೇಕ ವಿಶೇಷಗಳನ್ನು ಹೊಂದಿರುವ ಜೀವನ ಕೌಶಲ್ಯ ವೃದ್ಧಿಯ ಕೃತಿ ಇದಾಗಿದೆ.\u003c\/p\u003e\n\u003cp\u003eಜಯಪ್ರಕಾಶ್ ನಾಗತಿಹಳ್ಳಿ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ 10 ಲಕ್ಷಕ್ಕೂ ಮಿಗಿಲಾದ ಜನರಿಗೆ ತರಬೇತಿ ನೀಡಿದ್ದಾರೆ.\u003c\/p\u003e\n\u003cp\u003eಪರಿವರ್ತನಾ ಮಾರ್ಗದರ್ಶಕರಾಗಿ ಹಲವರನ್ನು ಸಾಧಕರಾಗಲು ಪ್ರೆರೇಪಿಸಿದ್ದಾರೆ.\u003c\/p\u003e\n\u003cp\u003eಓದುಗರು ಇವರ ಕೃತಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, 'ವ್ಯಕ್ತಿತ್ವ ದರ್ಪಣ' ಇವರ 15ನೇ ಕೃತಿಯಾಗಿದೆ.\u003c\/p\u003e\n\u003cp\u003eONLINE, OFFLINE, JAYAPRAKASH NAGATHIHALLI YOUTUBE ಚಾನೆಲ್ ಮೂಲಕ ನಿರಂತರವಾಗಿ ಪಬ್ಲಿಕ್ ಸ್ಪೀಕಿಂಗ್ ಮತ್ತು ವ್ಯಕ್ತಿತ್ವ ಪರಿವರ್ತನೆ ಕುರಿತು ತರಬೇತಿ -ಮಾರ್ಗದರ್ಶನ ನೀಡುತ್ತಿದ್ದಾರೆ.\u003c\/p\u003e\n\u003cp\u003eಸಂತಸದಾಯಕ ಓದಿಗೆ ಸ್ವಾಗತ \u003c\/p\u003e","brand":"Jayaprakash Nagatihalli","offers":[{"title":"Default Title","offer_id":47085884473603,"sku":"HB00005383","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/LifuNandene.jpg?v=1755005244","url":"https:\/\/harivubooks.com\/products\/lifu-nandene-motivation-jayaprakash-nagathihalli-kannada-book","provider":"Harivu Books","version":"1.0","type":"link"}