{"product_id":"lakshmi-praaptige-sarala-anushtaana-darpana-kannada-religious-book","title":"ಲಕ್ಷ್ಮೀ ಪ್ರಾಪ್ತಿಗೆ ಸರಳ ಅನುಷ್ಠಾನ ದರ್ಪಣ","description":"'ಧನಂ ಮೂಲಂ ಇದಂ ಜಗತ್' ಎಂಬಂತೆ, ಧನದಮೇಲಿನ ಅವಲಂಬನೆ ಎಲ್ಲರಿಗೂ ಅನಿವಾರ್ಯವಾಗಿದೆ.\u003cbr\u003eಧನಾರ್ಜನೆಗೆ ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ಅತ್ಯಗತ್ಯ.\u003cbr\u003e\u003cbr\u003eಆಕೆಯ ಅನುಗ್ರಹ ಪಡೆಯುವುದು ಅಷ್ಟೇನೂ ಕಷ್ಟದ ವಿಷಯವೇನಲ್ಲ. ನಿರ್ಮಲ ಮನಸ್ಸಿನಿಂದ ಆಕೆಯ ಮಂತ್ರ, ಸ್ತೋತ್ರ, ದಿವ್ಯ ಅನುಷ್ಠಾನಗಳನ್ನು ಆಚರಿಸಿ ದೇವಿಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.\u003cbr\u003e\u003cbr\u003eಇಲ್ಲಿ ತಿಳಿಸಿರುವ ವಿಶೇಷ ಅನುಷ್ಠಾನ ಮಾರ್ಗಗಳನ್ನು ಅನುಸರಿಸಿ ನಿಮ್ಮ ಮನೆಗೆ ಭಾಗ್ಯದ ಲಕ್ಷ್ಮಿಯನ್ನು ಬರಮಾಡಿಕೊಳ್ಳಿ.","brand":"Dr. Anand Guruji","offers":[{"title":"Default Title","offer_id":43185632149763,"sku":"HB00003416","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7f58bc92-a787-44ca-9c0f-024a1eb56018.jpg?v=1660994816","url":"https:\/\/harivubooks.com\/products\/lakshmi-praaptige-sarala-anushtaana-darpana-kannada-religious-book","provider":"Harivu Books","version":"1.0","type":"link"}