{"product_id":"lady-tarzan-kids-stories-lavanya-karthik-translated-by-sreeja-v-n-kannada-book","title":"ಲೇಡಿ ಟಾರ್ಜನ್","description":"\u003cp\u003eಮರಗಳನ್ನು ತನ್ನ ಕುಟುಂಬದಂತೆ, ಸಹೋದರ ಸಹೋದರಿಯರಂತೆ ಕಾಣುತ್ತಾ ಬೆಳೆದವಳು ಜಮುನಾ.\u003c\/p\u003e\n\u003cp\u003eತನ್ನ ಒಡಹುಟ್ಟಿದವರು ಅಪಾಯದಲ್ಲಿ ಇದ್ದಾಗ ಒಳ್ಳೆಯ ಅಕ್ಕ ಏನು ಮಾಡುತ್ತಾಳೆ?\u003c\/p\u003e\n\u003cp\u003eಲೇಡಿ ಟಾರ್ಜಾನ್ ಆಗುತ್ತಾಳಲ್ಲವೆ?\u003c\/p\u003e\n\u003cp\u003eಇದು ಜಾರ್ಖಂಡ್ ರಾಜ್ಯದ ಮುತುರ್ಖಾಮ್ನ ಅರಣ್ಯ ರಕ್ಷಣೆಗೆ ಲೇಡಿ ಟಾರ್ಜಾನ್ನಂತೆ ನಿರ್ಭೀತಿಯಿಂದ ಹೋರಾಡಿದ ಪದ್ಮಶ್ರೀ ಜಮುನಾ ತುಡು ಅವರ ಕತೆ.\u003c\/p\u003e","brand":"Lavanya Karthik translated by Sreeja V N","offers":[{"title":"Default Title","offer_id":47603019415811,"sku":"HB0000550263","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ladytarzanfp.jpg?v=1767709467","url":"https:\/\/harivubooks.com\/products\/lady-tarzan-kids-stories-lavanya-karthik-translated-by-sreeja-v-n-kannada-book","provider":"Harivu Books","version":"1.0","type":"link"}