{"product_id":"kusumabaale-novel-devanooru-mahadeva-kannada-book","title":"ಕುಸುಮಬಾಲೆ","description":"ಹೊಯ್ಸಳ ಶಿಲ್ಪಿಗಳು ಕಲ್ಲನ್ನು ಮೇಣ ಎನ್ನುವಹಾಗೆ ಉಪಯೋಗಿಸಿದಂತೆ ಕುಸುಮ ಬಾಲೆಯಲ್ಲಿ ಭಾಷೆ ಮೈದಾಳಿದೆ. ಜೊತೆಗೆ ಈ ಕಾದಂಬರಿಯಲ್ಲಿ ಮುಖ್ಯವಾಗುವುದು ಕೃತಿಕಾರನ ಎದೆಯಲ್ಲಿ ತುಂಬಿರುವ ಮಾನವ ಸಹಜ ಪ್ರೇಮ ಹಾಗೂ ಆಧಾರ ತಪ್ಪಿರುವ ತಬ್ಬಲಿಗಳ ಬಗ್ಗೆ ಇರುವ ಚಿಲುಮೆಯಂಥ ಪ್ರೀತಿ, ಜೊತೆಗೆ ಈ ಕೃತಿಯು ಜಾನಪದ ಚರ್ಮದ್ದಾಗಿರುವುದರಿಂದ ಶೋಷಿತ ಜನಾಂಗದ ನೋವಿಗೆ ಚೈತನ್ಯ ತುಂಬುತ್ತ ಕಲಾತ್ಮಕತೆಯ ಸೌರಭವನ್ನೂ ಪಡೆದು ಮೂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಚದುರಂಗ","brand":"Devanooru Mahadeva","offers":[{"title":"Default Title","offer_id":42113873903875,"sku":"HB00000742","price":129.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at4.24.40PM.jpg?v=1638014622","url":"https:\/\/harivubooks.com\/products\/kusumabaale-novel-devanooru-mahadeva-kannada-book","provider":"Harivu Books","version":"1.0","type":"link"}