Skip to product information
1 of 1

ಅಪರ್ಣ ಕಾರ್ತಿಕೇಯನ್

ಕುಣಿಯಲು ಬಯಸಿದ ಕಲಿ

ಕುಣಿಯಲು ಬಯಸಿದ ಕಲಿ

Publisher - ಪ್ರಥಮ್ ಬುಕ್ಸ್

Regular price Rs. 45.00
Regular price Sale price Rs. 45.00
Sale Sold out
Shipping calculated at checkout.

- Free Shipping

- Cash on Delivery (COD) Available

ನೃತ್ಯ ಮಾಡಬೇಕು ಎಂಬುದಷ್ಟೇ ಕಲಿ ಆಸೆ. ಆದರೆ ಮಾಡುವುದು ಹೇಗೆ? ಅವರ ಹಳ್ಳಿಯಲ್ಲಿ ಯಾವ ಹುಡುಗರೂ ನರ್ತಿಸಿದ್ದಿಲ್ಲ. ಅದರಲ್ಲೂ ಭರತನಾಟ್ಯವಂತೂ ಇಲ್ಲವೇ ಇಲ್ಲ. ಕನಸು, ಮಹತ್ವಾಕಾಂಕ್ಷೆ ಮತ್ತು ಅವುಗಳನ್ನು ಸಾಧಿಸಲು ಬೇಕಾದ ನಂಬಿಕೆಗಳ ಕುರಿತ ಕಥೆ ಇದಾಗಿದೆ.

View full details