Panju Gangolli
Publisher -
Regular price
Rs. 600.00
Regular price
Rs. 600.00
Sale price
Rs. 600.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಕಲ್ಯಾಣಪುರ ಹೊಳೆಯಿಂದ ಶಿರೂರು-ಭಟ್ಕಳ ತನಕ ಕೇಳಿಬರುವ ಒಂದು ವಿಶಿಷ್ಟ ಉಪಭಾಷೆ - ಕುಂದಾಪ್ರ ಕನ್ನಡ. ವರ್ಷದ ಹನ್ನೆರಡು ತಿಂಗಳುಗಳಿಗೆ ತನ್ನದೇ ಆದ ಪ್ರತ್ಯೇಕ ಹೆಸರನ್ನೂ ಕುಂದಾಪ್ರ ಕನ್ನಡ ಹೊಂದಿದೆ. ಹಳಗನ್ನಡದ ಎಷ್ಟೋ ಪದಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಕುಂದಾಪ್ರ ಕನ್ನಡ ಎಂಬ ಈ ಉಪಭಾಷೆ ತನ್ನ ಮುಖ್ಯಭಾಷೆಗೆ ಸರಿಮಿಗಿಲೆಂಬಂತಿದೆ.
