Skip to product information
1 of 1

M. Prabhakara Joshi, M. A. Hegde Siddapura

ಕುಮಾರಿಲ ಭಟ್ಟ - ಪರಿಚಯ ಮತ್ತು ಆಯ್ದ ಅನುವಾದಗಳು

ಕುಮಾರಿಲ ಭಟ್ಟ - ಪರಿಚಯ ಮತ್ತು ಆಯ್ದ ಅನುವಾದಗಳು

Publisher - ಅಕ್ಷರ ಪ್ರಕಾಶನ

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಸುಮಾರಾಗಿ ಕ್ರಿ.ಶ. ೬-೮ನೆಯ ಶತಮಾನಗಳ ನಡುವೆ ಬಂದ ಕುಮಾರಿಲ ಭಟ್ಟ ಭಾರತದ ದರ್ಶನ ಶಾಸ್ತ್ರದ ಇತಿಹಾಸದಲ್ಲಿ ಪ್ರಮುಖ ಹೆಸರು. ಈತ ಮಹಾ ವಿದ್ವಾಂಸನೆಂದೂ ಪ್ರಚಂಡ ತಾರ್ಕಿಕನೆಂದೂ ಪ್ರಸಿದ್ಧ ಮಾತ್ರವಲ್ಲ, ಭಾರತದ ದರ್ಶನಗಳ ಇತಿಹಾಸಕ್ಕೆ ಈತನ ಕೊಡುಗೆ ಬಹುಮುಖ್ಯವಾದದ್ದೆಂದು ವಿದ್ವಾಂಸರೆಲ್ಲರೂ ಒಪ್ಪುತ್ತಾರೆ. ಆಧುನಿಕ ಮನಸ್ಸುಗಳಿಗೆ ಅಷ್ಟಾಗಿ ಪರಿಚಿತನಲ್ಲದ ಈ ಚಿಂತಕನ ವಿಚಾರಗಳನ್ನು ಸ್ಥೂಲವಾಗಿಯಾದರೂ ಆ ನಿರ್ದಿಷ್ಟ ಸಂದರ್ಭದ ಸಮೇತ ಪರಿಚಯಿಸುವುದು ಪ್ರಸ್ತುತ ಪುಸ್ತಕದ ಉದ್ದೇಶ.

ಈ ಪುಸ್ತಕದ ಮೊದಲ ಭಾಗವು ಕುಮಾರಿಲನ ಸಂದರ್ಭ ಮತ್ತು ಚಿಂತನೆಗಳ ಸ್ಥೂಲ ನೋಟವನ್ನು ಒದಗಿಸಿಕೊಡುತ್ತದೆ; ಎರಡನೆಯ ಭಾಗದಲ್ಲಿ ಈತನ ಆಯ್ದ ಬರಹಗಳ ಕನ್ನಡ ಅನುವಾದವಿದೆ. ಹಿನ್ನುಡಿಯ ಲೇಖನದಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಈ ಚಿಂತನೆಗಳು ಇವತ್ತಿನ ನಮ್ಮ ತಾತ್ವಿಕ ಮತ್ತು ಭಾಷಾಶಾಸ್ತ್ರೀಯ ಅಧ್ಯಯನಕ್ಕೂ ಹೇಗೆ ಉಪಯುಕ್ತ ಆಗಬಲ್ಲದು ಎಂಬುದನ್ನು ಕುರಿತು ಚರ್ಚೆಯೊಂದನ್ನು ಆರಂಭಿಸಿದ್ದಾರೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)