{"product_id":"kumararam-history-dr-m-k-durugappa-kannada-book","title":"ಕುಮಾರರಾಮ","description":"\u003cp\u003eಕುಮ್ಮಟದುರ್ಗವನ್ನು ಆಳಿದ ಕಂಪಿಲರಾಯನ ಮಗ ಕುಮಾರರಾಮನನ್ನು ಕುರಿತು ಜನಪದ ಸಾಹಿತ್ಯ, ಶಿಷ್ಟ ಸಾಹಿತ್ಯ ರಚನೆಯಾಗಿವೆ. ವಿಜಯನಗರಕ್ಕೂ ಪೂರ್ವದಲ್ಲಿ ಕಾಣಿಸಿಕೊಂಡ ಕುಮಾರರಾಮನನ್ನು ಕುರಿತು ಹೊಸ ಕುಮಾರರಾಮ, ಹಳೆಯ ಕುಮಾರರಾಮ, ಕೊಮಾರಯ್ಯ ಚರಿತೆ, ರಾಮನಾಥ ಚರಿತೆ ಹೀಗೆ ಭಿನ್ನ ಹೆಸರುಗಳಲ್ಲಿ ಕಾವ್ಯಗಳು ರಚನೆಯಾಗಿವೆ. ಈತನ ಕುರಿತು ಜನಪದರ ಐತಿಹ್ಯ-ವದಂತಿಗಳು ಹುಟ್ಟಿಕೊಂಡಿವೆ. ಈ ಎಲ್ಲ ಆಕರ ಸಾಮಗ್ರಿಗಳನ್ನು ಬಳಸಿಕೊಂಡು 'ಕುಮಾರರಾಮ' ಕೃತಿಯನ್ನು ಬರೆದುಕೊಟ್ಟ ಡಾ. ಎಂ.ಕೆ. ದುರುಗಪ್ಪ ಅವರನ್ನು ಅಭಿನಂದಿಸುತ್ತೇನೆ.\u003c\/p\u003e\n\u003cp\u003e-ಡಾ. ಡಿ.ವಿ. ಪರಮಶಿವಮೂರ್ತಿ\u003c\/p\u003e","brand":"Dr. M. K. Durugappa","offers":[{"title":"Default Title","offer_id":47883063984387,"sku":"HB00006889","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kumararama_bafecbdd-e0c4-4d86-966b-36709c298036.jpg?v=1774695402","url":"https:\/\/harivubooks.com\/products\/kumararam-history-dr-m-k-durugappa-kannada-book","provider":"Harivu Books","version":"1.0","type":"link"}