S. Rudramurthy Shastri
Publisher -
Regular price
Rs. 350.00
Regular price
Rs. 350.00
Sale price
Rs. 350.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಐತಿಹಾಸಿಕ ಕಾದಂಬರಿ-ಕುಮಾರ ರಾಮ. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಬಳ್ಳಾರಿ ಜಿಲ್ಲೆ) ವೀರ ರಾಜಕುಮಾರನಾದ ಕುಮಾರರಾಮ ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಇಂಥಹ ಉದಾತ್ತ ಗುಣಗಳಿಂದ ಮಾತ್ರವಲ್ಲ; ಪರನಾರಿ ಸಹೋದರನೆಂಬ ಖ್ಯಾತಿ ಪಡೆದಿದ್ದ. ಈತನ ಕುರಿತು ಇಂದಿಗೂ ಚಾರಿತ್ರಿಕ ಘಟನೆಗಳ ಉಲ್ಲೇಖನಗಳು ಸಿಕ್ಕುತ್ತವೆ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ಧಿ. ಇಂತಹ ವೀರ ರಾಜಕುಮಾರನ ಕಥೆ ಆಧರಿಸಿದ ಕಾದಂಬರಿ ಇದು.
