{"product_id":"kshamadana-a-social-play-asha-raghu-kannada-book","title":"ಕ್ಷಮಾದಾನ","description":"\u003cp\u003eಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದ್ಯ ಕಥನವಾಯಿತು. ಆಶಾರಘು ಅವರ \"ಕ್ಷಮಾದಾನ\" ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:\u003c\/p\u003e\n\u003cp\u003eಯಾರೋ ಎಸಗಿದ ಪಾಪ ಇನ್ಯರಿಗೋ ಅದರ ತಾಪ ಕಚ್ಚಲು ಒಂದಿರುವೆ ನೋಡು ಬೆಂಕಿಗೆ ಬಿತ್ತು ಇಡಿಯ ಗೂಡು\u003c\/p\u003e\n\u003cp\u003eಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.\u003c\/p\u003e\n\u003cp\u003e-ಶ್ರೀಪತಿ ಮಂಜನಬೈಲು\u003c\/p\u003e","brand":"Asha Raghu","offers":[{"title":"Default Title","offer_id":47609455673603,"sku":"HB0000550295","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kshamadana.jpg?v=1767872364","url":"https:\/\/harivubooks.com\/products\/kshamadana-a-social-play-asha-raghu-kannada-book","provider":"Harivu Books","version":"1.0","type":"link"}