{"product_id":"kristapoorvada-kali-historical-novel-koundinya-kannada-book","title":"ಕ್ರಿಸ್ತಪೋರ್ವದ ಕಲಿ","description":"\u003cp\u003eಇದು ಇತಿಹಾಸದ ಕೈಪಿಡಿ ಮಾತ್ರವಲ್ಲ. ರಾಜ ಮಹಾರಾಜ ಚಕ್ರವರ್ತಿಗಳು ರಾಜ್ಯ ಕಟ್ಟಿ ಬೆಳೆಸಲು ಮತ್ತು ಶತ್ರುಗಳ ಆಕ್ರಮಣದಿಂದ ಪ್ರಜೆಗಳಿಗೆ ರಕ್ಷಣೆ ನೀಡಲು ಮತ್ತು ತಮ್ಮ ಪರಾಕ್ರಮ, ಆದರ್ಶ ಗುಣಗಳಿಂದ ಯಾವ ರೀತಿ ಬದುಕಿ ರಾಜ್ಯವಾಳಿದ್ದರು ಎಂಬುದು ಇತಿಹಾಸದ ಒಂದು ಭಾಗವಾಗುತ್ತದೆ.\u003c\/p\u003e\n\u003cp\u003eಹಾಗಾದರೆ ಮತ್ತೊಂದು ಭಾಗ ಏನು? ರಾಜರುಗಳೆಂದರೆ ಸ್ವರ್ಗದಿಂದ ಇಳಿದು ಬಂದ ದೇವತೆಗಳಲ್ಲ. ಅವರೂ ಸಹ ನಮ್ಮಂತೆ ಮನುಷ್ಯರು. ಅವರಿಗೂ ಸಹ ಸಂಸಾರ ಜೀವನದ ಸುಖ-ದುಃಖ, ಸಮಸ್ಯೆಗಳು ಮತ್ತು ಭಾವನಾತ್ಮಕ ಸಂಘರ್ಷಗಳಿರುತ್ತವೆ ಎಂಬುದು ಆ ಕಾಲದ, ವಾಸ್ತವಿಕತೆಯ ಪ್ರಾಯೋಗಿಕ ಸತ್ಯ. ಇದೇ ಇತಿಹಾಸದ ಮತ್ತೊಂದು ಭಾಗ. ಈ ಕೃತಿಯನ್ನು ಓದಿದಾಗ, ಕಲಿ ವೀರನ ಬದುಕಲ್ಲಿ ನಡೆದಿದ್ದ ದುರಂತ ಮತ್ತು ವಿಪಯ್ಯಾಸ ರೂಪವಾದ ಘಟನೆಗಳು ಓದುಗರಲ್ಲಿ ದುಃಖ ಮತ್ತು ವಿಷಾದತೆಯ ಭಾವ గుంటు ಮಾಡುತ್ತದೆ. ಆ ಕ್ರಿಸ್ತಪೂರ್ವದ ಕಲಿ ಯಾರು? ಅವನ ಬದುಕಲ್ಲಿ ನಡೆದಿದ್ದ ದುರಂತ ಘಟನೆ ಏನು? ಅವನ ಕಣ್ಣುಗಳಲ್ಲಿ ಕಂಬನಿಗೆ ಬದಲಾಗಿ ರಕ್ತ ಯಾಕೆ ತುಂಬಿತು?\u003c\/p\u003e\n\u003cp\u003eಗ್ರಂಥ ಋಣ\u003c\/p\u003e\n\u003cp\u003e1) ವಿಶಾಖ ದತ್ತನ ಮುದ್ರಾರಾಕ್ಷಸ ನಾಟಕ\u003c\/p\u003e\n\u003cp\u003e2) ಕೌಟಿಲ್ಯನ ಅರ್ಥಶಾಸ್ತ್ರ\u003c\/p\u003e\n\u003cp\u003e3) ಬೌದ್ಧ ಗ್ರಂಥಗಳು\u003c\/p\u003e\n\u003cp\u003e4) ಜೈನರ ಶಾಸನಗಳು\u003c\/p\u003e\n\u003cp\u003e5) ಮೆಗಾಸ್ಥನೀಸನ ಇಂಡಿಕಾ ಗ್ರಂಥ\u003c\/p\u003e\n\u003cp\u003e6) ಅಶೋಕನ ಶಾಸನಗಳು\u003c\/p\u003e","brand":"Koundinya","offers":[{"title":"Default Title","offer_id":47678260609283,"sku":"HB00005503195","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kristaporvadakalibackpage_2.jpg?v=1769327826","url":"https:\/\/harivubooks.com\/products\/kristapoorvada-kali-historical-novel-koundinya-kannada-book","provider":"Harivu Books","version":"1.0","type":"link"}